VIDEO: ಗೊಲ್ಲಾರ್​- ಔಷಧ ತಲುಪಿಸುವ ರೋಬಾಟ್

ಕೋವಿಡ್-19 ಸೋಂಕು ಎಂದರೆ ಬಹಳ ಜನ ಭಯಭೀತರಾಗುತ್ತಾರೆ. ಅವರ ಜತೆಗೆ ಮಾತನಾಡುವುದಕ್ಕೂ ಅಂಜುತ್ತಾರೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಮುಂಬೈನ ವರ್ಲಿಯಲ್ಲಿರುವ ಪೊದಾರ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಔಷಧ, ಊಟ, ನೀರು ಕೊಡುವುದಕ್ಕೆ ನರ್ಸ್​ಗಳ ಬದಲು ಟ್ರಾಲಿ ಮಾದರಿಯ ರಿಮೋಟ್ ಕಂಟ್ರೋಲ್ ಆಧಾರಿತ ಗೊಲ್ಲಾರ್ ಎಂಬ ರೋಬಾಟ್ ಬಳಕೆಯಾಗುತ್ತಿದೆ. ಕೋವಿಡ್ ಸೋಂಕಿನ ಲಕ್ಷಣಗಳು ಕಂಡುಬಂದವರನ್ನು ಈ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅಂಥ ಶಂಕಿತರ ಜತೆಗೆ ನೇರ ಸಂಪರ್ಕ ಹೊಂದುವುದನ್ನು ತಪ್ಪಿಸಲು … Continue reading VIDEO: ಗೊಲ್ಲಾರ್​- ಔಷಧ ತಲುಪಿಸುವ ರೋಬಾಟ್