VIDEO | ವೈರ್​ ಕಟ್​ ಮಾಡಲು ತೆವಳುತ್ತಾ ಬಂದ ವಿದ್ಯುತ್​ ಕಳ್ಳ! ವೈರಲ್ ಆಗಿದೆ ಈ ಫನ್ನಿ ವಿಡಿಯೋ!

ಘಾಜಿಯಾಬಾದ್​ : ವಿದ್ಯುತ್ ಕಳವು ಮಾಡುತ್ತಿದ್ದ ಉತ್ತರಪ್ರದೇಶದ ನಿವಾಸಿಯೊಬ್ಬ ದಾಳಿಗೆ ಬಂದ ಇಲಾಖಾ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾ, ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾನೆ. ಯಾರಿಗೂ ಗೊತ್ತಾಗದಂತೆ ತಾನು ಅಕ್ರಮವಾಗಿ ಏರ್ಪಡಿಸಿದ್ದ ಕಳ್ಳಸಂಪರ್ಕವನ್ನು ತುಂಡರಿಸಲು ಹೋದ ವಿದ್ಯುತ್​ ಕಳ್ಳನ ನಗೆ ತರಿಸುವ ವಿಡಿಯೋ ತುಣುಕು ಜಾಲತಾಣದಲ್ಲಿ ವೈರಲ್ ಆಗಿದೆ. ಯುಪಿಯ ಘಾಜಿಯಾಬಾದ್​​ನ ಮುರಾದ್​ನಗರ್​ ಪ್ರದೇಶದಲ್ಲಿ ಕೆಲವು ನಿವಾಸಿಗಳು ಅಕ್ರಮವಾಗಿ ವಿದ್ಯುತ್ ವೈರ್​ಗಳಿಗೆ ಕೇಬಲ್​ ಜೋಡಿಸಿ ವಿದ್ಯುತ್​ ಕದಿಯುತ್ತಿದ್ದ ಸುಳಿವು ಬಂದಿತ್ತು. ಈ ಮೇರೆಗೆ ವಿದ್ಯುತ್ ಇಲಾಖೆ ಅಧಿಕಾರಿಗಳು ಮನೆಯೊಂದರ … Continue reading VIDEO | ವೈರ್​ ಕಟ್​ ಮಾಡಲು ತೆವಳುತ್ತಾ ಬಂದ ವಿದ್ಯುತ್​ ಕಳ್ಳ! ವೈರಲ್ ಆಗಿದೆ ಈ ಫನ್ನಿ ವಿಡಿಯೋ!