VIDEO| ಪ್ರವಾಹಕ್ಕೆ ಸಿಲುಕಿರೋ ಜನರನ್ನ ರಕ್ಷಿಸುತ್ತಿರೋ ಹೆಲಿಕಾಪ್ಟರ್​ ದೃಶ್ಯ ನೋಡಿ!

ಮುಂಬೈ: ಕಳೆದ ದಿನಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಎದ್ದ ಗುಲಾಬ್​ ಚಂಡಮಾರುತದ ಅಬ್ಬರಕ್ಕೆ ಆಂಧ್ರ ಪ್ರದೇಶ ಮತ್ತು ಒಡಿಶಾದೊಂದಿಗೆ ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿಯೂ ಭಾರೀ ಮಳೆ ಉಂಟಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದಾಗಿ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಿವಿಧ ರೀತಿಯಲ್ಲಿ ಅಪಾಯ ಒದಗಿಬಂದಿದೆ. #WATCH | IAF Mi-17 helicopters have been inducted for flood relief efforts in Maharashtra since Sept 28. Three people were rescued from the rooftop … Continue reading VIDEO| ಪ್ರವಾಹಕ್ಕೆ ಸಿಲುಕಿರೋ ಜನರನ್ನ ರಕ್ಷಿಸುತ್ತಿರೋ ಹೆಲಿಕಾಪ್ಟರ್​ ದೃಶ್ಯ ನೋಡಿ!