VIDEO | ಬೆಟ್ಟದ ಮೇಲೆ ಓಡಿದ ಸಚಿವರು ! ‘ಹೊಸ ಭಾರತ ಫಿಟ್ ಭಾರತ’

ಶ್ರೀನಗರ : ಭಾರತದ ಕ್ರೀಡಾ ಮತ್ತು ಯುವಜನ ಸೇವಾ ಸಚಿವರಾದ ಕಿರೆನ್ ರಿಜಿಜು ಅವರು ಶ್ರೀನಗರದ ಬೆಟ್ಟದ ಮೇಲಿನ ರಸ್ತೆಯಲ್ಲಿ ಓಡುತ್ತಿರುವ ತಮ್ಮ ವಿಡಿಯೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸುಮಾರು 5,400 ಅಡಿ ಎತ್ತರದಲ್ಲಿ ಅಪ್​ಹಿಲ್​ ರನ್ನಿಂಗ್​ ಮಾಡುತ್ತಿರುವ ರಿಜಿಜು, ಇದಕ್ಕೆ ‘ಫಿಟ್​ ಇಂಡಿಯಾ ಮೂವ್​ಮೆಂಟ್’​ ಮತ್ತು ‘ನ್ಯೂ ಇಂಡಿಯಾ ಫಿಟ್ ಇಂಡಿಯಾ’ ಎಂಬ ಹ್ಯಾಷ್​ ಟ್ಯಾಗ್​ಗಳನ್ನು ಹಾಕಿದ್ದಾರೆ. #FitIndiaMovement today morning in Srinagar running uphill at an altitude … Continue reading VIDEO | ಬೆಟ್ಟದ ಮೇಲೆ ಓಡಿದ ಸಚಿವರು ! ‘ಹೊಸ ಭಾರತ ಫಿಟ್ ಭಾರತ’