VIDEO| ನಟಿ ನಯನತಾರಾ ಜನ್ಮದಿನ… ಹೀಗಿತ್ತು ಬರ್ತ್​​ಡೇ ಪಾರ್ಟಿ!

ನವದೆಹಲಿ: ಲೇಡಿ ಸೂಪರ್​ಸ್ಟಾರ್​ ಎಂದೇ ಖ್ಯಾತರಾಗಿರುವ ಬಹುಭಾಷಾ ನಟಿ ನಯನತಾರಾಗೆ ಇಂದು ಜನ್ಮದಿನದ ಸಂಭ್ರಮ. ತಮ್ಮ 37ನೇ ಹುಟ್ಟಿದಹಬ್ಬವನ್ನು ಅವರು ತಮ್ಮ ಫಿಯಾನ್ಸಿ ಚಿತ್ರನಿರ್ಮಾಪಕ ವಿಘ್ನೇಶ್​ ಶಿವನ್​​ರೊಂದಿಗೆ ಆಚರಿಸಿಕೊಂಡರು. Birthday Bash 🌟🎉 #VikkyNayan pic.twitter.com/UtTqX6bJtx — Nayanthara✨ (@NayantharaU) November 17, 2021 ಕೇಕ್​ ಕಟಿಂಗ್​ ಕಾರ್ಯಕ್ರಮದಲ್ಲಿ ಅವರ ಮುಂದಿನ ಚಿತ್ರ ‘ಕಾತುವಾಕುಲ ರೆಂಡು ಕಾದಲ್​​’ನ ಸಹಕಲಾವಿದರಾದ ಸಮಂತಾ ರುತ್​ ಪ್ರಭು ಮತ್ತು ವಿಜಯ್​ ಸೇತುಪತಿ ಕೂಡ ಪಾಲ್ಗೊಂಡರು. And the celebrations 🎉 Begin💥Big … Continue reading VIDEO| ನಟಿ ನಯನತಾರಾ ಜನ್ಮದಿನ… ಹೀಗಿತ್ತು ಬರ್ತ್​​ಡೇ ಪಾರ್ಟಿ!