25 ವರ್ಷಗಳ ಬಳಿಕ ಮತ್ತೆ ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ವಿಕ್ಟರಿ ವೆಂಕಟೇಶ್!

ಮುಂಬೈ: ಬಾಲಿವುಡ್ ನಟರು ಸೌತ್ ಸಿನಿಮಾಗಳಲ್ಲಿ ನಟಿಸುವುದು ಕಂಡುಬಂದಿದೆ. ಆದರೆ, ಸೌತ್ ಸಿನಿ ನಟರು ಬಾಲಿವುಡ್​ಗೆ ಹಾರುವುದು ತುಂಬಾ ವಿರಳ. ಅದರಲ್ಲಿಯೂ, ಸೂಪರ್ ಸ್ಟಾರ್ ನಟರು ಬೇರೆ ಭಾಷೆಗಳಲ್ಲಿ ನಟಿಸುವುದು ಅಪರೂಪವೇ. ಒಂದು ವೇಳೆ ಯಾವುದಾದರು ಸಿನಿಮಾದಲ್ಲಿ ನಟರು ಕಾಣಿಸಿಕೊಂಡರು ಅದು ಅತಿಥಿ ಪಾತ್ರಗಳಲ್ಲಿ ಮಾತ್ರ. ಆದರೆ, 25 ವರ್ಷಗಳ ಬಳಿಕ ಸೂಪರ್ ಸ್ಟಾರ್ ನಟ ಫ್ಯಾಮೆಲಿ ಮ್ಯಾನ್, ವಿಕ್ಟರಿ ವೆಂಕಟೇಶ್ ಹಿಂದಿ ಸಿನಿಮಾದಲ್ಲಿ ನಟಿಸಲು ಹೊರಟಿದ್ದಾರೆ. ಹೌದು, ಬಾಲಿವುಡ್ ಭಾಯ್​​ಜಾನ್, ಸೂಪರ್ ಸ್ಟಾರ್ ನಟ ಸಲ್ಮಾನ್ … Continue reading 25 ವರ್ಷಗಳ ಬಳಿಕ ಮತ್ತೆ ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ವಿಕ್ಟರಿ ವೆಂಕಟೇಶ್!