ಭಾರತದಲ್ಲಿನ ಕ್ರಿಕೆಟ್​ ಸರಣಿಗಳ ಪ್ರಸಾರ ಹಕ್ಕು ‘ವಯಾಕಾಮ್​18’ ಪಾಲು; ಬಿಸಿಸಿಐಗೆ ಜಾಕ್​ಪಾಟ್​

ಮುಂಬೈ: ಭಾರತದಲ್ಲಿ ಮುಂದಿನ 5 ವರ್ಷಗಳ ಕಾಲ ನಡೆಯಲಿರುವ ದ್ವಿಪಯ ಕ್ರಿಕೆಟ್​ ಸರಣಿಗಳ ನೇರಪ್ರಸಾರ ಹಕ್ಕು ರಿಲಯನ್ಸ್​ ಸಮೂಹದ ಮಾಧ್ಯಮ ಸಂಸ್ಥೆ ‘ವಯಾಕಾಮ್​18’ಗೆ ಒಲಿದಿದೆ. ಬಿಸಿಸಿಐ ಗುರುವಾರ ನಡೆಸಿದ ಪ್ರಸಾರ ಹಕ್ಕಿನ ಇ-ಹರಾಜಿನಲ್ಲಿ ವಯಾಕಾಮ್​18, ಟಿವಿ ಮತ್ತು ಡಿಜಿಟಲ್​ ಹಕ್ಕುಗಳೆರಡನ್ನೂ ಒಟ್ಟು 5,963 ಕೋಟಿ ರೂ. ಮೊತ್ತಕ್ಕೆ ಗೆದ್ದುಕೊಂಡಿತು. ಇದರನ್ವಯ ಟೀಮ್​ ಇಂಡಿಯಾದ ತವರಿನ ಪಂದ್ಯಗಳು ಈಗ 67.8 ಕೋಟಿ ರೂ. ಮೌಲ್ಯ ಪಡೆದುಕೊಂಡಿದೆ. ಇದು ಕಳೆದ 5 ವರ್ಷಗಳ ಒಪ್ಪಂದಕ್ಕಿಂತ ಶೇ. 12.92 ಅಂದರೆ 7.8 … Continue reading ಭಾರತದಲ್ಲಿನ ಕ್ರಿಕೆಟ್​ ಸರಣಿಗಳ ಪ್ರಸಾರ ಹಕ್ಕು ‘ವಯಾಕಾಮ್​18’ ಪಾಲು; ಬಿಸಿಸಿಐಗೆ ಜಾಕ್​ಪಾಟ್​