ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರಾಸ್ ಟೇಲರ್ ವಿದಾಯ, 2022ರಲ್ಲಿ ಕೊನೇ ಆಟ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ತಂಡದ ಹಿರಿಯ ಬ್ಯಾಟರ್ ಹಾಗೂ ಮಾಜಿ ನಾಯಕ ರಾಸ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿದ್ದಾರೆ. ಮುಂಬರುವ ತವರು ಕ್ರಿಕೆಟ್ ಋತುವಿನ ಬಳಿಕ ನಿವೃತ್ತಿ ಹೊಂದುತ್ತಿರುವುದಾಗಿ 37 ವರ್ಷದ ಟೇಲರ್ ಹೇಳಿದ್ದಾರೆ. ಕಿವೀಸ್ ತಂಡ ಜನವರಿಯಲ್ಲಿ ಪ್ರವಾಸಿ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ ಮತ್ತು ಫೆಬ್ರವರಿ-ಏಪ್ರಿಲ್‌ನಲ್ಲಿ ಆಸ್ಟ್ರೇಲಿಯಾ-ನೆದರ್ಲೆಂಡ್ಸ್ ವಿರುದ್ಧ 6 ಏಕದಿನ ಪಂದ್ಯಗಳನ್ನು ಆಡಲಿದೆ. ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಅವರು ಕಿವೀಸ್ ಪರ ಗರಿಷ್ಠ 112 ಟೆಸ್ಟ್ ಆಡಿದ ಡೇನಿಯಲ್ ವೆಟ್ಟೋರಿ ದಾಖಲೆ … Continue reading ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರಾಸ್ ಟೇಲರ್ ವಿದಾಯ, 2022ರಲ್ಲಿ ಕೊನೇ ಆಟ