ಕಿಂಡಿ ಅಣೆಕಟ್ಟೆಗಳು ವಿಫಲ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಜಿಲ್ಲೆಯಲ್ಲಿ ಹತ್ತು ನದಿಗಳು ಘಟ್ಟದಿಂದ ಇಳಿದು ಅರಬ್ಬಿ ಸಮುದ್ರ ಸೇರುತ್ತಿವೆ. ಇದರೊಟ್ಟಿಗೆ ಲೆಕ್ಕವಿಲ್ಲದಷ್ಟು ಹಳ್ಳಕೊಳ್ಳಗಳೂ ಸೇರುತ್ತವೆ. ಮಾರಿಗೊಂದರಂತೆ ಕಿಂಡಿ ಅಣೆಕಟ್ಟೆ ಕಟ್ಟಲಾಗಿದೆ. ಲೆಕ್ಕಾಚಾರದ ಪ್ರಕಾರ ಜಿಲ್ಲೆಯಲ್ಲಿ ಅಂರ್ತಜಲಮಟ್ಟ ತುಂಬಿ ತುಳುಕಿ, ಜಲಸಂಪತ್ತು ನಳನಳಿಸಬೇಕಿದ್ದರೂ ಈಗ ಕುಡಿಯುವ ನೀರಿಗೂ ತತ್ವಾರ. ಅಯ್ಯೋ ಇದೆಂತ ಸೆಖೆ ಮಾರ‌್ರೆ ಹೊರಗೆ ಬಂದರೆ ಉಮಿ ಒಳಗಿನ ಬೆಂಕಿ ಹಾಂಗೆ ಆತ್ತು. ಬಾವಿ ನೀರು ಬತ್ತಿಹೋತೀತ್ತು. ತೋಟಕ್ಕೆ ನೀರ್ ಬಿಡೂದು ಹೋಯ್ಲಿ ಕುಡೂಕು ನೀರು ಸಿಕ್ತಿಲ್ಲೆ. ಅಡಕೆ ತಂಗು … Continue reading ಕಿಂಡಿ ಅಣೆಕಟ್ಟೆಗಳು ವಿಫಲ