ಇನ್ಶುರೆನ್ಸ್​ ಇಲ್ಲದ ಗಾಡಿ ಓಡಿಸಿ ಅಪಘಾತ ಮಾಡಿಕೊಂಡ್ರಾ? ಇನ್ನು ಸೀಜ್​ ಆದ ವಾಹನ ಬಿಡಿಸಿಕೊಳ್ಳಬಹುದು

ಬೆಂಗಳೂರು: ನೀವು ಇನ್ಶುರೆನ್ಸ್​ ಇಲ್ಲದ ವಾಹನ ಓಡಿಸಿ ಅಪಘಾತ ಮಾಡಿಕೊಂಡಿದ್ರೆ ಇದೊಂದು ಗುಡ್​ ನ್ಯೂಸ್​. ನಿಮ್ಮ ವಾಹನ ಸೀಜ್​ ಆಗಲೇ ಬೇಕು ಎಂದಿಲ್ಲ. ಈ ಹಿಂದೆ ಅಪಘಾತ ನಡೆದಿದ್ದ ವಾಹನಕ್ಕೆ ಇನ್ಶುರೆನ್ಸ್ ಇಲ್ಲದ ಕಾರಣ ವಾಹನ ರಿಲೀಸ್ ಮಾಡದಂತೆ ಸೆಷನ್ಸ್ ಕೋರ್ಟ್ ತೀರ್ಪು‌ ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು. ಈಗ ಹೈಕೋರ್ಟ್, ವಾಹನಕ್ಕೆ ಇನ್ಶುರೆನ್ಸ್ ಇಲ್ಲದಿದ್ರೂ ವಾಹನ ರಿಲೀಸ್ ಮಾಡುವಂತೆ ಆದೇಶಿಸಿದೆ. ಈ ಮೂಲಕ ಹೈಕೋರ್ಟ್ ರಾಮನಗರ ಸೆಷನ್ಸ್ ಕೋರ್ಟ್ ನೀಡಿದ್ದ … Continue reading ಇನ್ಶುರೆನ್ಸ್​ ಇಲ್ಲದ ಗಾಡಿ ಓಡಿಸಿ ಅಪಘಾತ ಮಾಡಿಕೊಂಡ್ರಾ? ಇನ್ನು ಸೀಜ್​ ಆದ ವಾಹನ ಬಿಡಿಸಿಕೊಳ್ಳಬಹುದು