ಮೊಟ್ಟೆ ತಿಂದರೂ ಸಸ್ಯಾಹಾರಿ: ವಿವಾದಕ್ಕೆ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ

ನವದೆಹಲಿ: ನಾನೀಗ ಸಂಪೂರ್ಣ ಸಸ್ಯಾಹಾರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದರೂ, ಡಯೆಟ್‌ನಲ್ಲಿ ಮೊಟ್ಟೆ ತಿನ್ನುವುದಾಗಿ ಹೇಳುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಸೃಷ್ಟಿಸಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಇದೀಗ ಈ ಬಗ್ಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ‘ನಾನು ವೀಗನ್ ಎಂಬುದಾಗಿ ಎಂದೂ ಹೇಳಿಕೊಂಡಿಲ್ಲ. ನಾನು ವೆಜಿಟೇರಿಯನ್ ಎಂದಷ್ಟೇ ಯಾವಾಗಲೂ ಹೇಳಿಕೊಂಡು ಬಂದಿರುವೆ. ದೊಡ್ಡ ಉಸಿರೊಂದನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಸಸ್ಯಾಹಾರವನ್ನು (ನೀವು ಬಯಸಿದರೆ) ತಿನ್ನಿ’ ಎಂದು ಕೊಹ್ಲಿ ಮಂಗಳವಾರ ಟ್ವೀಟಿಸಿದ್ದಾರೆ. ಇದನ್ನೂ ಓದಿ: ಮೊಟ್ಟೆ ತಿಂದರೂ ವಿರಾಟ್ … Continue reading ಮೊಟ್ಟೆ ತಿಂದರೂ ಸಸ್ಯಾಹಾರಿ: ವಿವಾದಕ್ಕೆ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ