ಕಾಲಿನ ಮಾಂಸಖಂಡಗಳನ್ನು ಪಳಗಿಸುವ ವೀರಭದ್ರಾಸನ

ವೀರಭದ್ರಾಸನ ಮಾಡಿದರೆ ಕಾಲುಗಳ ಮಾಂಸಖಂಡಗಳು ಚೆನ್ನಾಗಿ ಪಳಗುತ್ತವೆ. ಈ ಯೋಗಾಸನದ ನಿತ್ಯ ಅಭ್ಯಾಸದಿಂದ ಸೊಂಟ ಮತ್ತು ಕಾಲುಗಳ ಆಕಾರವು ಉತ್ತಮಗೊಳ್ಳುತ್ತದೆ. ದೇಹಕ್ಕೆ ಮೃದು ವ್ಯಾಯಾಮವಾಗುತ್ತದೆ. ಉಪಯೋಗಗಳು: ವೀರಭದ್ರಾಸನ ಅಭ್ಯಾಸ ಮಾಡುವುದರಿಂದ ಕಾಲುಗಳ ನರದೋಷ ನಿವಾರಣೆಯಾಗುತ್ತದೆ. ಮಾಂಸಖಂಡಗಳು ಬಲಗೊಳ್ಳುತ್ತವೆ. ಸೊಂಟದ ಮತ್ತು ಹೊಟ್ಟೆಯ ಒಳಗಿನ ಅಂಗಗಳು ಚೈತನ್ಯಭರಿತವಾಗಿ ಹುರುಪುಗೊಳ್ಳುತ್ತವೆ. ಬೆನ್ನು, ಭುಜ ಹಾಗೂ ಕೈಕಾಲುಗಳಿಗೆ ಮೃದುವಾದ ವ್ಯಾಯಾಮ ದೊರೆಯುತ್ತದೆ. ನಿತ್ಯ ಅಭ್ಯಾಸ ಮಾಡುವುದರಿಂದ ಸೊಂಟದ ಹಾಗೂ ಕಾಲಿನ ಆಕಾರ ಉತ್ತಮಗೊಳ್ಳುತ್ತದೆ. ಬೆನ್ನು ನೋವಿನ ಬಿಗಿತವನ್ನು ಹೋಗಲಾಡಿಸಲು ಈ ಆಸನ … Continue reading ಕಾಲಿನ ಮಾಂಸಖಂಡಗಳನ್ನು ಪಳಗಿಸುವ ವೀರಭದ್ರಾಸನ