ಅಗಲಿದ ಅಮ್ಮ, ಅಕ್ಕನಿಗೆ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಭಾವುಕ ಪತ್ರ

ಬೆಂಗಳೂರು: ಕರೊನಾ ಸೋಂಕಿನಿಂದಾಗಿ ಇತ್ತೀಚೆಗೆ ಅಮ್ಮ ಮತ್ತು ಅಕ್ಕನನ್ನು ಕಳೆದುಕೊಂಡಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ, ಅವರಿಬ್ಬರನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪತ್ರ ಬರೆದಿದ್ದಾರೆ. ನನಗೆ ಇಬ್ಬರು ಅಮ್ಮಂದಿರು ಇದ್ದಾರೆ ಎಂದು ನಾನು ಯಾವಾಗಲೂ ಅಹಂನಲ್ಲಿದ್ದೆ. ಆದರೆ ಈಗ ಈ ಇಬ್ಬರು ಅಮ್ಮಂದಿರನ್ನೂ ಕಳೆದುಕೊಂಡಿರುವೆ ಎಂದು ವೇದಾ ಹೇಳಿದ್ದಾರೆ. ‘ನನ್ನ ಸುಂದರ ಅಮ್ಮ ಮತ್ತು ಅಕ್ಕನಿಗೆ’ ಎಂದು ಪತ್ರವನ್ನು ಆರಂಭಿಸಿರುವ 28 ವರ್ಷದ ವೇದಾ, ಕಳೆದ ಕೆಲದಿನಗಳಿಂದ ಮನೆಯಲ್ಲಿ … Continue reading ಅಗಲಿದ ಅಮ್ಮ, ಅಕ್ಕನಿಗೆ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಭಾವುಕ ಪತ್ರ