ವಸಿಷ್ಠ ಸಿಂಹ-ಹರಿಪ್ರಿಯಾ ಮದುವೆ ಸುದ್ದಿ ಪಕ್ಕಾ … ಪುಷ್ಠಿ ನೀಡಿದ ಹೊಸ ಪೋಸ್ಟ್​!

ಬೆಂಗಳೂರು: ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸದ್ಯದಲ್ಲೇ ಮದುವೆಯಾಗಲಿದ್ದಾರೆ, ಅವರ ನಿಶ್ಚಿತಾರ್ಥವೂ ಗುಟ್ಟಾಗಿ ನಡೆದಿದೆ ಎಂದು ಸುದ್ದಿ ಹರಿದಾಡುತ್ತಿರುವುದು ಗೊತ್ತೇ ಇದೆ. ಈಗ ಅದು ನಿಜವಾಗಿದ್ದು, ಇನ್ನು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅಧಿಕೃತವಾಗಿ ಈ ಕುರಿತು ಘೋಷಿಸುವುದಷ್ಟೇ ಬಾಕಿ ಇದೆ. ಇದನ್ನೂ ಓದಿ: ನಟ-ನಿರ್ದೇಶಕ ರಿಷಬ್‌ ಶೆಟ್ಟಿಗೆ ಪ್ರತಿಷ್ಠಿತ ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಮದುವೆಯ ಬಗ್ಗೆ ಇಬ್ಬರಲ್ಲಿ ಯಾರೊಬ್ಬರೂ ಮಾತನಾಡಿರಲಿಲ್ಲ. ಎಷ್ಟೇ ಚರ್ಚೆಗಳಾದರೂ, ಇಬ್ಬರೂ ಸುಮ್ಮನೆ ಇದ್ದರು. ಹಾಗಾಗಿ, … Continue reading ವಸಿಷ್ಠ ಸಿಂಹ-ಹರಿಪ್ರಿಯಾ ಮದುವೆ ಸುದ್ದಿ ಪಕ್ಕಾ … ಪುಷ್ಠಿ ನೀಡಿದ ಹೊಸ ಪೋಸ್ಟ್​!