ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ; ಶೀಘ್ರದಲ್ಲೇ ಸ್ಲೀಪರ್ ಕೋಚ್‌ಗಳೊಂದಿಗೆ ಬರಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್..

ನವದೆಹಲಿ: ಭಾರತೀಯ ರಲ್ವೇಯು  ವಂದೇ ಭಾರತ್ ರೈಲುಗಳೊಂದಿಗೆ ವೇಗದ ಪ್ರಯಾಣವನ್ನು ನೀಡುವ ಮೂಲಕ ಸೌಲಭ್ಯಗಳ ವಿಷಯದಲ್ಲಿ ಮತ್ತೊಂದು ಹೆಜ್ಜೆ ಇಡಲಿದೆ. ಸ್ಲೀಪರ್ ಕೋಚ್‌ಗಳೊಂದಿಗೆ ವಂದೇ ಭಾರತ್ ಪರಿಕಲ್ಪನೆಯ ರೈಲುಗಳು 2024ರಲ್ಲಿ ಹೊರತರಲಾಗುತ್ತಿದೆ. ಈ ಹೊಸ ರೈಲುಗಳ ಫೋಟೋಗಳನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಂಚಿಕೊಂಡಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ ಮುಂದಿನ ಮಾರ್ಚ್‌ನಲ್ಲಿ ಈ ರೈಲು ಓಡಬಹುದು. ಈ ಸ್ಲೀಪರ್ ಕೋಚ್‌ಗಳನ್ನು ಭಾರತೀಯ ರೈಲ್ವೆ ವಿಕಾಸ್ ನಿಗಮ್ ಲಿಮಿಟೆಡ್ ಮತ್ತು ರಷ್ಯಾದ ಟಿಎಂಎಚ್ ಗ್ರೂಪ್ ಜಂಟಿಯಾಗಿ ತಯಾರಿಸಿವೆ. ಒಟ್ಟು 200 … Continue reading ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ; ಶೀಘ್ರದಲ್ಲೇ ಸ್ಲೀಪರ್ ಕೋಚ್‌ಗಳೊಂದಿಗೆ ಬರಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್..