VALENTINES DAY SPECIAL | ಪ್ರೀತಿಯ ಪಾರಿವಾಳ ‘ನೋ’ ಅಂದ್ರೆ?

ಅತುಲ ದಾಮಲೆ, ಬೆಂಗಳೂರುಕಾದಂಬರಿಕಾರರು ಪ್ರೀತಿ ಗೆಲ್ಲುವುದು ಎಂದರೆ ಮೆಚ್ಚಿದ ಹುಡುಗಿ ಅಥವಾ ಹುಡುಗ ಒಪ್ಪಿದಾಗ ಎನ್ನುವ ಮಾತಿದೆ. ಇದನ್ನು ಒಪ್ಪದ ಜನರೂ ಇದ್ದಾರೆ. ‘ಮಚ್ಚಾ, ನನ್ ಹುಡುಗಿ ಕೈ ಕೊಟ್ಳು, ನನ್ ಪ್ರೀತಿ ಸೋತು ಹೋಯ್ತು’ ಎಂದು ಅಳುತ್ತಾ ಕೂರುವವರೂ ಇದ್ದಾರೆ. ಇದೆಲ್ಲವೂ ಪ್ರತಿಯೊಬ್ಬರ ವೈಯಕ್ತಿಕ ಅನುಭವ ಹಾಗೂ ಅಭಿಪ್ರಾಯಕ್ಕೆ ಬಿಟ್ಟದ್ದು. ಆದರೆ, ಈ ಅಭಿಪ್ರಾಯಗಳೇನೇ ಇದ್ದರೂ ಮೆಚ್ಚಿದ ಹುಡುಗ/ಹುಡುಗಿ ಪ್ರೇಮ ನಿವೇದನೆಗೆ ಇಲ್ಲ ಎಂದು ಹೇಳಿದ ನಂತರ ಯುವ ಜನರು ಏನು ಮಾಡುತ್ತಾರೆ ಎನ್ನುವುದರ ಮೇಲೆ … Continue reading VALENTINES DAY SPECIAL | ಪ್ರೀತಿಯ ಪಾರಿವಾಳ ‘ನೋ’ ಅಂದ್ರೆ?