VALENTINES DAY SPECIAL | ಪ್ರೀತಿ ಓಕೆ ಆಯ್ತು! ಮುಂದೇನು?

-ಎನ್. ಗುರುನಾಗನಂದನ ಸ್ಕೂಲ್, ಕಾಲೇಜ್, ಆಫೀಸ್ ಅಥವಾ ಪಾರ್ಟಿಯಲ್ಲೋ ಪರಿಚಯವಾದ ಇಬ್ಬರು ಹುಡುಗ ಹುಡುಗಿಯರು ಸಾವಿರಾರು ಮೆಸೇಜ್, ಕಾಲ್ಸ್, ತಿರುಗಾಟದ ನಂತರ ಒಬ್ಬರನ್ನೊಬ್ಬರು ಇಂಪ್ರೆಸ್ ಮಾಡುತ್ತಾ ಪ್ರೀತಿ ಮಾಡಲು ಶುರು ಮಾಡುತ್ತಾರೆ. ಪ್ರೀತಿ ಯಾವಾಗ ಶುರುವಾಗುತ್ತೆ ಎಂಬುದು ತಿಳಿಯುವುದಿಲ್ಲ. ಆದರೆ ಪ್ರೀತಿಯನ್ನು ಯಾವಾಗ ಪ್ರಪೋಸ್ ಮಾಡೋದು ಎಂದು ಯೋಚಿಸುತ್ತಿದ್ದಾಗ ‘ವ್ಯಾಲೆಂಟೈನ್ಸ್ ಡೇ’ ನೆನಪಿಗೆ ಬರುತ್ತೆ. ಪ್ರೀತಿಯ ದಿನಕ್ಕೆ ಕಾದು ಪ್ರಪೋಸ್ ಮಾಡೋದನ್ನು ಹಲವಾರು ಬಾರಿ ಪ್ರಾಕ್ಟೀಸ್ ಮಾಡಿ ‘ಐ ಲವ್ ಯು’ ಎಂದು ಹೇಳಿದಾಗ ‘ಐ ಲವ್ … Continue reading VALENTINES DAY SPECIAL | ಪ್ರೀತಿ ಓಕೆ ಆಯ್ತು! ಮುಂದೇನು?