ನಟಭಯಂಕರ ಇನ್ನೂ ಜೀವಂತ!

ಬದುಕಿದ್ದರೆ ಇಂದಿಗೆ 76 ತುಂಬಿ 77ನೇ ವಯಸ್ಸಿಗೆ ಕಾಲಿಡುತ್ತಿದ್ದರು ‘ನಟ ಭಯಂಕರ’ ವಜ್ರಮುನಿ. ಅವರ ಹುಟ್ಟುಹಬ್ಬಕ್ಕೆ ಸಾವಿರಾರು ಜನ ಹಾರೈಸುತ್ತಿದ್ದರು. ಅವರ ಚಿತ್ರಗಳ ಬಗ್ಗೆ, ಅಭಿನಯದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ಮನದುಂಬಿ ಮಾತನಾಡುತ್ತಿದ್ದರು. ಆದರೆ, ವಜ್ರಮುನಿ ಇಂದು ದೈಹಿಕವಾಗಿ ನಮ್ಮೊಡನೆ ಇಲ್ಲ. ಅವರ ನೆನಪು ಮಾತ್ರ ಸದಾ ಕಾಡುತ್ತಲೇ ಇರುತ್ತದೆ. ಚೇತನ್ ನಾಡಿಗೇರ್ ಅವರ ಅಭಿನಯ ನಿಂತು ಎರಡು ದಶಕಗಳಾಗಿವೆ. ಅವರು ನಿಧನರಾಗಿಯೇ 14 ವರ್ಷಗಳಾಗಿವೆ. ಅಷ್ಟಾದರೂ, ವಜ್ರಮುನಿ ಇಂದಿಗೂ ಯಾಕೆ ನೆನಪಾಗುತ್ತಾರೆ? ಉತ್ತರ ಅಷ್ಟೇನೂ ಕಷ್ಟವಲ್ಲ. … Continue reading ನಟಭಯಂಕರ ಇನ್ನೂ ಜೀವಂತ!