ಉತ್ತರಕಾಶಿ ಸುರಂಗ ಕುಸಿತ: ರಕ್ಷಣಾ ಕಾರ್ಯಕ್ಕೆ ಮತ್ತೊಂದು ಅಡ್ಡಿ, ಕಾರ್ಮಿಕರಿಂದು ಹೊರಬರುವ ನಿರೀಕ್ಷೆ

ಡೆಹ್ರಾಡೂನ್​: ಉತ್ತರಕಾಶಿಯ ಸಿಲ್ಕ್​ಯಾರಾದಲ್ಲಿ ಸಂಭವಿಸಿದ ಸುರಂಗ ದುರಂತದಲ್ಲಿ ಸಿಲುಕಿ ಹೊರಜಗತ್ತಿಗೆ ಬರಲು ಹವಣಿಸುತ್ತಿರುವ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರ ಕರೆತರಲು ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ 13ನೇ ದಿನಕ್ಕೆ ಕಾಲಿಟ್ಟಿದೆ. ಅಮೆರಿಕದ ಆಗರ್ ಯಂತ್ರವನ್ನು ಬಳಸಿ ಸುರಂಗವನ್ನು ಕೊರೆಯುವ ಕೆಲಸ ನಡೆಯುತ್ತಿದ್ದು, ಗುರವಾರ ತಡರಾತ್ರಿ ಉಂಟಾದ ತಾಂತ್ರಿಕ ಸಮಸ್ಯೆಯ ಕಾರಣದಿಂದ ರಕ್ಷಣಾ ಕಾರ್ಯವನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈವರೆಗೂ 46.8 ಮೀಟರ್​ಗಳಷ್ಟು ದೂರ ಡ್ರಿಲ್​ ಮಾಡಬೇಕಿದೆ. ಕಾರ್ಮಿಕರನ್ನು ರಕ್ಷಿಸಲು ಇನ್ನೂ ಕೆಲವೇ ಮೀಟರ್​ಗಳು ಬಾಕಿ ಇದೆ. ಅದರೆ, ಡ್ರಿಲ್ಲಿಂಗ್​ ಯಂತ್ರ … Continue reading ಉತ್ತರಕಾಶಿ ಸುರಂಗ ಕುಸಿತ: ರಕ್ಷಣಾ ಕಾರ್ಯಕ್ಕೆ ಮತ್ತೊಂದು ಅಡ್ಡಿ, ಕಾರ್ಮಿಕರಿಂದು ಹೊರಬರುವ ನಿರೀಕ್ಷೆ