ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯ; ಹೆಪ್ಪುಗಟ್ಟಿದ ಜಲಪಾತ, ನದಿಗಳು…ಫೋಟೋಗಳಲ್ಲಿ ನೋಡಿ

ಉತ್ತರಾಖಂಡ: ಎಡೆಬಿಡದ ಹಿಮಪಾತದಿಂದಾಗಿ ಉತ್ತರಾಖಂಡದಲ್ಲಿ ಚಳಿ ನಿರಂತರವಾಗಿ ಹೆಚ್ಚುತ್ತಿದೆ. ಈಗ ನದಿಗಳು ಮತ್ತು ಜಲಪಾತಗಳು ಸಹ ಹೆಪ್ಪುಗಟ್ಟಲು ಪ್ರಾರಂಭಿಸಿವೆ. ಗುಡ್ಡಗಾಡು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನ ತೀವ್ರವಾಗಿ ಕುಸಿಯುತ್ತಿದೆ. ಈ ಕಾರಣದಿಂದಾಗಿ, ಶಿಖರಗಳಲ್ಲಿ ಹಿಮಪಾತವಾಗುತ್ತಿದ್ದರೆ, ಹಳ್ಳ ಕೊಳ್ಳಗಳು ಸೇರಿದಂತೆ ಜಲಪಾತಗಳು ಸಹ ಹಲವೆಡೆ ಹೆಪ್ಪುಗಟ್ಟಲು ಪ್ರಾರಂಭಿಸಿವೆ. ಗುರುವಾರ ಚಮೋಲಿ ಜಿಲ್ಲೆಯ ನೀತಿ ಗ್ರಾಮದ ಕಾಳಿ ದೇವಸ್ಥಾನದ ಬಳಿಯ ಚಿಲುಮೆಯ ನೀರು ಕೂಡ ಹೆಪ್ಪುಗಟ್ಟಿದೆ.   ಚಮೋಲಿಯಿಂದ ಔಲಿಯವರೆಗೆ ನಿರಂತರ ಹಿಮಪಾತದಿಂದಾಗಿ ಉತ್ತರಾಖಂಡದ ಕಣಿವೆಗಳು ಒಂದೆಡೆ ಸುಂದರವಾಗಿ ಕಾಣುತ್ತಿವೆ. … Continue reading ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯ; ಹೆಪ್ಪುಗಟ್ಟಿದ ಜಲಪಾತ, ನದಿಗಳು…ಫೋಟೋಗಳಲ್ಲಿ ನೋಡಿ