ಇನ್ನು ಈ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಭಾರೀ ಅಗ್ಗ! ವರ್ಷಕ್ಕೆ ಒಂದೂವರೆ ಲಕ್ಷ ರೂ. ಮಾತ್ರ

ಡೆಹ್ರಾಡೂನ್​​: ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವು ಎಲ್ಲೆಡೆ ದುಬಾರಿಯಾಗುತ್ತಿರುವ ಸಂದರ್ಭದಲ್ಲಿ ಉತ್ತರಾಖಂಡ ಸರ್ಕಾರವು ಎಂಬಿಬಿಎಸ್​ ಕೋರ್ಸ್​ನ ಫೀಸನ್ನು ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದ 18 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್​ ಕೋರ್ಸ್​ನ ವಾರ್ಷಿಕ ಶುಲ್ಕವನ್ನು ಹಾಲಿ ಇದ್ದ 4 ಲಕ್ಷ ರೂ.ಗಳಿಂದ ಕೇವಲ 1.45 ಲಕ್ಷ ರೂ.ಗಳಷ್ಟಕ್ಕೆ ಇಳಿಸಲಾಗಿದೆ. ಈ ನಿರ್ಧಾರದೊಂದಿಗೆ ಉತ್ತರಾಖಂಡವು ವೈದ್ಯಕೀಯ ಪದವಿಗೆ ದೇಶದಲ್ಲೇ ಅತಿಕಡಿಮೆ ಶುಲ್ಕ ಹೊಂದಿರುವ ರಾಜ್ಯವಾಗಲಿದೆ ಎಂದು ಸರ್ಕಾರದ ವಕ್ತಾರ ಸುಬೋಧ್​ ಉನಿಯಾಲ್ ತಿಳಿಸಿದ್ದಾರೆ. ಸಿಎಂ ಪುಷ್ಕರ್​ ಸಿಂಗ್ ಧಾಮಿ … Continue reading ಇನ್ನು ಈ ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಭಾರೀ ಅಗ್ಗ! ವರ್ಷಕ್ಕೆ ಒಂದೂವರೆ ಲಕ್ಷ ರೂ. ಮಾತ್ರ