ಆರೋಗ್ಯಕಾರಿ ಆಡುಸೋಗೆ; ವಸಡುಗಳಲ್ಲಿ ಇಟ್ಟುಕೊಳ್ಳುವುದರಿಂದ ರಕ್ತಸ್ರಾವ ಕಡಿಮೆಯಾಗುತ್ತದೆ 

ಸಾಮಾನ್ಯವಾಗಿ ಮಲೆನಾಡು ಪ್ರದೇಶಗಳಲ್ಲಿ, ಅದರಲ್ಲೂ ತೋಟದ ಬೇಲಿ, ಹಿತ್ತಲ ಬೇಲಿಗಳಲ್ಲಿ ಆಡುಸೋಗೆ ಗಿಡ ಬೆಳೆಸಲಾಗುತ್ತದೆ. ಇದಕ್ಕೆ ಆಡುಸೋಗೆ, ಅಡಸಾಲ, ಆಡು ಮುಟ್ಟದ ಗಿಡ ಎಂದೆಲ್ಲ ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು Adhatoda zeylanica. ಇದರ ಎಲೆಗಳು ಮಾವಿನ ಎಲೆಗಳನ್ನು ಹೋಲುತ್ತವೆ. ತಿಳಿನೀಲಿ ಬಣ್ಣದ ಇದರ ಹೂಗಳು ಗೊಂಚಲುರೂಪದಲ್ಲಿದ್ದರೆ, ಕಾಯಿಗಳು ಚಪ್ಪಟೆಯಾಗಿರುತ್ತವೆ. ಆಡುಸೋಗೆಯ ಎಲೆ, ಬೇರು, ತೊಗಟೆ, ಹೂ ಎಲ್ಲ ಔಷಧೀಯ ಗುಣ ಹೊಂದಿವೆೆ. ದೇಹದಲ್ಲಿನ ಮಾರಕ ಸೂಕ್ಷಾ್ಮಣುಗಳನ್ನು ಕೊಲ್ಲುವ ಇದು ಮುಖ್ಯವಾಗಿ ಅಸ್ತಮಾ ಕಡಿಮೆ ಮಾಡುವಲ್ಲಿ ಸಹಕಾರಿ. … Continue reading ಆರೋಗ್ಯಕಾರಿ ಆಡುಸೋಗೆ; ವಸಡುಗಳಲ್ಲಿ ಇಟ್ಟುಕೊಳ್ಳುವುದರಿಂದ ರಕ್ತಸ್ರಾವ ಕಡಿಮೆಯಾಗುತ್ತದೆ