ಯುಪಿಐ ಪಾವತಿ ಸ್ಥಗಿತ: ಬ್ಯಾಂಕ್​ಗಳಲ್ಲೂ ಗ್ರಾಹಕರ ಪರದಾಟ.. ಕಾರಣ ಏನು?

ನವದೆಹಲಿ: ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಬಳಕೆದಾರರು ತೊಂದರೆಯಲ್ಲಿದ್ದಾರೆ. ಅನೇಕರಿಗೆ ಪಾವತಿ ಮಾಡಲು ಸಾಧ್ಯವಾಗಲಿಲ್ಲ. ಫೋನ್​ಪೇ, ಗೂಗಲ್​ ಪೇ, ಪೇಟಿಎಂ ಸೇರಿದಂತೆ ಅಪ್ಲಿಕೇಶನ್‌ನಲ್ಲಿನ ಯುಪಿಐ ಸೇವೆಗಳು ಸ್ಥಗಿತಗೊಂಡಿವೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ‘ಒಳ್ಳೆಯ ಕೆಲಸ ಮಾಡುವ ವ್ಯಕ್ತಿಗೆ ಗೌರವ ಸಿಗುವುದಿಲ್ಲ’: ನಿತಿನ್ ಗಡ್ಕರಿ ಯುಪಿಐ ಪಾವತಿಯಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದೇವೆ ಎಂದು ಹಲವರು ಹೇಳಿದ್ದಾರೆ. ಇನ್ನು ಇವಿಷ್ಟೇ ಅಲ್ಲ, ಹಲವು ಬ್ಯಾಂಕ್ ಗಳ ಗ್ರಾಹಕರು ಬ್ಯಾಂಕ್ ಸೇವೆಗಳು ಸಿಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ … Continue reading ಯುಪಿಐ ಪಾವತಿ ಸ್ಥಗಿತ: ಬ್ಯಾಂಕ್​ಗಳಲ್ಲೂ ಗ್ರಾಹಕರ ಪರದಾಟ.. ಕಾರಣ ಏನು?