ಬೆನ್ನು, ಶ್ವಾಸಕೋಶಗಳಿಗೆ ಶಕ್ತಿ ತುಂಬುವ ಉಪಯುಕ್ತ ಆಸನವಿದು!

ಗೂನು ಬೆನ್ನಿನ ಪರಿಹಾರ ಸೇರಿದಂತೆ ಹಲವು ಉಪಯೋಗಗಳಿರುವ ಸರಳ ಆಸನವೆಂದರೆ, ಅರ್ಧ ಉಷ್ಟ್ರಾಸನ. ಮೊಣಕಾಲನ್ನು ಊರಿ ಉಸಿರಿನ ಗತಿಯೊಂದಿಗೆ ಸುಲಭವಾಗಿ ಹಿಂದಕ್ಕೆ ಬಾಗುವ ಆಸನವಿದು. ಬೆನ್ನಿನ ಸ್ನಾಯುಗಳು, ನರಗಳು, ಎಲುಬುಗಳು ಬಲಗೊಳ್ಳುವುದರೊಂದಿಗೆ ಅಸ್ತಮಾದಂತಹ ಗಂಭೀರ ಸಮಸ್ಯೆಯ ನಿವಾರಣೆಯಲ್ಲಿ ಇದು ಸಹಕಾರಿ. ಉಪಯೋಗಗಳು : ಅರ್ಧ ಉಷ್ಟ್ರಾಸನದ ಅಭ್ಯಾಸದಿಂದ ಬೆನ್ನಿನ ಸ್ನಾಯುಗಳು ಮತ್ತು ಎಲುಬುಗಳು ಬಲಿಷ್ಠವಾಗುತ್ತವೆ. ಗೂನು ಬೆನ್ನು ಪರಿಹಾರವಾಗುತ್ತದೆ. ರಕ್ತ ಸಂಚಾರ ಸುಗಮವಾಗುತ್ತದೆ. ನರಮಂಡಲ ಸಚೇತನಗೊಳ್ಳುತ್ತದೆ. ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿ ಅಸ್ತಮಾ ನಿವಾರಣೆಯಾಗುತ್ತದೆ. ಥೈರಾಯ್ಡ್​ ಗ್ರಂಥಿಯ ಆರೋಗ್ಯ … Continue reading ಬೆನ್ನು, ಶ್ವಾಸಕೋಶಗಳಿಗೆ ಶಕ್ತಿ ತುಂಬುವ ಉಪಯುಕ್ತ ಆಸನವಿದು!