ಟೀ ಅಥವಾ ನೀರಿನಲ್ಲಿ ನಾಲ್ಕು ಡ್ರಾಪ್​ ಬೆರೆಸಿ ಕೊಡು: ರಿಯಾ ವಾಟ್ಸ್​ಆ್ಯಪ್​ ಚಾಟ್​ನಲ್ಲಿದೆ ಮಹತ್ವದ ಸುಳಿವು!

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು, ಸುಶಾಂತ್​, ಪ್ರೇಯಸಿ ರಿಯಾ ಚಕ್ರವರ್ತಿ ಮಾದಕ ದ್ರವ್ಯಗಳನ್ನು ಬಳಸುತ್ತಿದ್ದರು ಎಂಬ ಸುಳಿವೊಂದು ಆಕೆಯ ವಾಟ್ಸ್​ಆ್ಯಪ್​ ಸಂಭಾಷಣೆಯಲ್ಲಿ ಬಹಿರಂಗವಾಗಿದೆ. ನಟಿಯೇ ಮಾಡಿದ್ದಾಳೆ ಎನ್ನಲಾದ ಸರಣಿ ವಾಟ್ಸ್​ಆ್ಯಪ್​ ಸಂದೇಶಗಳು ಟೈಮ್ಸ್​ ನೌ ಮಾಧ್ಯಮಕ್ಕೆ ಲಭ್ಯವಾಗಿದ್ದು, ರಿಯಾ ಮೊಬೈಲ್​ನಿಂದ ಕಳುಹಿಸಿರುವ ವಾಟ್ಸ್​ಆ್ಯಪ್​ ಸಂದೇಶಗಳಲ್ಲಿ ವಿರಳವಾಗಿ ಉಪಯೋಗಿಸುವ ಎಂಡಿಎಂಎ ಮತ್ತು ಗಾಂಜಾ ಮುಂತಾದ ಡ್ರಗ್ಸ್​ ಬಳಸುತ್ತಿದ್ದರು ಎಂಬ ಸುಳಿವು ದೊರೆತಿದೆ. ಇದನ್ನೂ ಓದಿ: ಪಾತ್ರಕ್ಕಾಗಿ ಪಲ್ಲಂಗ: ಅನುಷ್ಕಾ … Continue reading ಟೀ ಅಥವಾ ನೀರಿನಲ್ಲಿ ನಾಲ್ಕು ಡ್ರಾಪ್​ ಬೆರೆಸಿ ಕೊಡು: ರಿಯಾ ವಾಟ್ಸ್​ಆ್ಯಪ್​ ಚಾಟ್​ನಲ್ಲಿದೆ ಮಹತ್ವದ ಸುಳಿವು!