ಈ ಮಹಿಳೆಗೆ ಬೆಳಗ್ಗೆಯಾದ್ರೆ ಬೇಕು ರಕ್ತ ಮಿಶ್ರಿತ ಕಾಫಿ…ಯಾಕೀ ಅಭ್ಯಾಸ?

ಅಮೆರಿಕ: ಜಗತ್ತಿನಲ್ಲಿ ಅನೇಕ ತರಹದ ಜನರಿದ್ದಾರೆ. ಕೆಲವರ ವಿಚಿತ್ರ ಹವ್ಯಾಸಗಳು ಜನರನ್ನು ಬೆರಗುಗೊಳಿಸುತ್ತದೆ. ಇದೀಗ ಅಮೆರಿಕದ ಮಹಿಳೆಯೊಬ್ಬರು ಇಂತಹುದೇ ಒಂದು ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಹೌದು, ಸಾಮಾನ್ಯವಾಗಿ ನಾವೆಲ್ಲಾ ಬೆಳಗ್ಗೆ ಸಂಜೆಯಾಗುತ್ತಿದ್ದಂತೆ ಕಾಫಿ, ಟೀ ಕುಡಿಯಲು ಇಷ್ಟಪಡುತ್ತೇವೆ ಅಲ್ಲವೇ, ಆದರೆ ಇಲ್ಲೊಬ್ಬ ಮಹಿಳೆ ಮಾತ್ರ ಕಾಫಿ, ಟೀ, ಜ್ಯೂಸ್ ಯಾವುದೂ ಅಲ್ಲ…ರಕ್ತವನ್ನು ಕುಡಿಯಲು ಬಹಳ ಇಷ್ಟಪಡುತ್ತಾಳಂತೆ. ಅಮೆರಿಕದ ನಿವಾಸಿಯಾಗಿರುವ ಮಿಚೆಲ್ ಕಳೆದ 10 ವರ್ಷಗಳಿಂದ ಪ್ರಾಣಿಗಳ ಹಾಗೂ ಮನುಷ್ಯರ ರಕ್ತ ಕುಡಿಯುತ್ತಿದ್ದಾರೆ. ಈ ಅಭ್ಯಾಸವನ್ನು ಈಗ ಬಿಡಲಾರೆ ಎನ್ನುತ್ತಾರೆ. … Continue reading ಈ ಮಹಿಳೆಗೆ ಬೆಳಗ್ಗೆಯಾದ್ರೆ ಬೇಕು ರಕ್ತ ಮಿಶ್ರಿತ ಕಾಫಿ…ಯಾಕೀ ಅಭ್ಯಾಸ?