ಜೂನ್​ 1ರ ಹೊತ್ತಿಗೆ ದಿನಕ್ಕೆ 3,000 ಸಾವು, 2 ಲಕ್ಷ ಹೊಸ ಪ್ರಕರಣ….!

ನವದೆಹಲಿ: ಜಾಗರಿಕವಾಗಿ ಅಮೆರಿಕ, ಸ್ಪೇನ್​, ಇಟಲಿ, ಫ್ರಾನ್ಸ್​, ಬ್ರಿಟನ್​ಗಳನ್ನು ಕರೊನಾ ಇನ್ನಿಲ್ಲದಂತೆ ಕಾಡುತ್ತಿದೆ. ಅದರಲ್ಲೂ ಅಮೆರಿಕವೊಂದರಲ್ಲಿಯೇ ಸೋಂಕಿತ ಪ್ರಕರಣಗಳ ಸಂಖ್ಯೆ 12 ಲಕ್ಷ ದಾಟಿದ್ದು, ಸತ್ತವರ ಸಂಖ್ಯೆ 70 ಸಾವಿರ ತಲುಪಿದೆ. ಇನ್ನು ಸ್ಪೇನ್​, ಇಟಲಿ, ಫ್ರಾನ್ಸ್​, ಬ್ರಿಟನ್​ಗಳಲ್ಲಿ ಸರಾಸರಿ 2 ಲಕ್ಷ ಸೋಂಕಿತರಿದ್ದು, ಸಾವಿನ ಸಂಖ್ಯೆ ತಲಾ 20 ಸಾವಿರ ದಾಟಿದೆ. ಈವರೆಗೆ ಅಮೆರಿಕ ಕರೊನಾಗೆ ಭಾರಿ ಬೆಲೆ ತೆತ್ತಿದೆ. ಆದರೆ, ಜೂನ್​ ವೇಳೆಗೆ ಅಮೆರಿಕದ ಸ್ಥಿತಿ ಇನ್ನೂ ಚಿಂತಾಜನಕವಾಗಲಿದೆ ಎಂದು ಆ ದೇಶದ ಆಂತರಿಕ … Continue reading ಜೂನ್​ 1ರ ಹೊತ್ತಿಗೆ ದಿನಕ್ಕೆ 3,000 ಸಾವು, 2 ಲಕ್ಷ ಹೊಸ ಪ್ರಕರಣ….!