ತಕ್ಷಣ ಯುದ್ಧ ನಿಲ್ಲಿಸಿ: ಇಸ್ರೇಲ್​ಗೆ ಅಮೆರಿಕ ಎಚ್ಚರಿಕೆ, ಮಿತ್ರ ರಾಷ್ಟ್ರಗಳ ನಡುವೆ ಮೂಡಿತಾ ಬಿರುಕು?

ವಾಷಿಂಗ್ಟನ್​: ಎಷ್ಟು ಸಾಧ್ಯವೋ ಅಷ್ಟು ಬೇಗ ಗಾಜಾ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸುವಂತೆ ಯುನೈಟೆಡ್​ ಸ್ಟೇಟ್ಸ್​, ತನ್ನ ಮಿತ್ರ ರಾಷ್ಟ ಇಸ್ರೇಲ್ ಅನ್ನು ಆಗ್ರಹಿಸಿದೆ. ಗಾಜಾದಲ್ಲಿ ಅಮಾಯಕ ಜನರ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆ ಅಪರೂಪ ಎಂಬಂತೆ ಅಮೆರಿಕವೂ ಕೂಡ ಇಸ್ರೇಲ್ ಅನ್ನು ಟೀಕಿಸಿದೆ. ಅಕ್ಟೋಬರ್ 7ರ ದಾಳಿಯ ನಂತರ ಇಸ್ರೇಲ್ ಆರಂಭಿಸಿದ ಯುದ್ಧದ ಬಗ್ಗೆ ಇಸ್ರೇಲ್​ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಇತರ … Continue reading ತಕ್ಷಣ ಯುದ್ಧ ನಿಲ್ಲಿಸಿ: ಇಸ್ರೇಲ್​ಗೆ ಅಮೆರಿಕ ಎಚ್ಚರಿಕೆ, ಮಿತ್ರ ರಾಷ್ಟ್ರಗಳ ನಡುವೆ ಮೂಡಿತಾ ಬಿರುಕು?