ಏಳು ಲಕ್ಷ ದಾಟಿತು ಕರೊನಾ ಸೋಂಕುಪೀಡಿತರ ಸಂಖ್ಯೆ ಅಮೆರಿಕದಲ್ಲಿ…

ವಾಷಿಂಗ್ಟನ್​:ಕರೊನಾ COVID 19 ಸೋಂಕು ಪೀಡಿತರ ಸಂಖ್ಯೆ ಅಮೆರಿಕದಲ್ಲಿ 7 ಲಕ್ಷದ ಗಡಿದಾಟಿದೆ. ಆ ಮೂಲಕ ಅತಿಹೆಚ್ಚು ಸೋಂಕುಪೀಡಿತರನ್ನು ಹೊಂದಿದ ರಾಷ್ಟ್ರವಾಗಿ ಅಮೆರಿಕ ಕಾಣಿಸಿಕೊಂಡಿದೆ. ಜಾನ್ಸ್​ ಹಾಪ್​ಕಿನ್ಸ್​ ಯೂನಿವರ್ಸಿಟಿ ಅಮೆರಿಕದ ಡೇಟಾವನ್ಜು ಗಮನಿಸುತ್ತಿದ್ದು, ಅದರ ಅಂಕಿ ಅಂಶ ಪ್ರಕಾರವೇ 7 ಲಕ್ಷ ಪಾಸಿಟಿವ್ ಕೇಸ್​ಗಳು ಅಲ್ಲಿ ದೃಢಪಟ್ಟಿವೆ. ಜಗತ್ತಿನಲ್ಲಿ ಅತಿಹೆಚ್ಚು ಅಂದರೆ 7,00,282 ಕರೊನಾ ಪಾಸಿಟಿವ್ ಕೇಸ್​ಗಳೊಂದಿಗೆ ಅಮೆರಿಕ ಮುಂಚೂಣಿಯಲ್ಲಿದೆ.ಸ್ಥಳೀಯ ಕಾಲಮಾನ ಶುಕ್ರವಾರ ರಾತ್ರಿ 8.30ರ ಅಂಕಿ ಅಂಶಗಳ ಪ್ರಕಾರ ಈ ಡೇಟಾ ಇದ್ದು, 36,773 ಜನ … Continue reading ಏಳು ಲಕ್ಷ ದಾಟಿತು ಕರೊನಾ ಸೋಂಕುಪೀಡಿತರ ಸಂಖ್ಯೆ ಅಮೆರಿಕದಲ್ಲಿ…