FACT CHECK: ಮೀಸೆ, ಗಡ್ಡ ಇದ್ದವರಿಗೆ ಕರೊನಾ ಬಹುಬೇಗ ಬರುತ್ತಾ? ಮುಖದ ಕೂದಲು ಕ್ಷೌರ ಮಾಡಿಸಿಕೊಳ್ಳಲು ಸಿಡಿಸಿ ಹೇಳಿದೆಯಾ?

ನವದೆಹಲಿ: ಕರೊನಾ ಎಂಬ ಮಹಾಮಾರಿ ಜಗತ್ತಿನಾದ್ಯಂತ 30,000ಕ್ಕೂ ಅಧಿಕ ಜನರನ್ನು ಬಲಿಪಡೆದಿದೆ. ಕರೊನಾ ಹರಡಲು ಶುರುವಾಗಿ ಮೂರು ತಿಂಗಳ ಮೇಲಾದರೂ ಅದಕ್ಕೆ ಯಾವುದೇ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಹೀಗಿರುವಾಗ ಸಾಮಾಜಿಕ ಜಾಲತಾಣಗಳಂತೂ ಕರೊನಾ ಬಗ್ಗೆಯೇ ತುಂಬಿ ಹೋಗಿವೆ. ಕರೊನಾ ಬಾರದಂತೆ ತಡೆಯಲು ಹೀಗೆ ಮಾಡಿ, ಹಾಗೆ ಮಾಡಿ ಎಂಬ ಪೊಳ್ಳು ಸಲಹೆಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಈ ಮಧ್ಯೆ ವೈರಲ್​ ಆದ ಒಂದು ಪೋಸ್ಟ್​ನಲ್ಲಿ, ಪುರುಷರು ತಮ್ಮ ಮುಖದಲ್ಲಿರುವ ಗಡ್ಡ, ಮೀಸೆಗಳನ್ನು ಬೋಳಿಸಿಕೊಂಡರೆ ಕರೊನಾ ಬರುವುದನ್ನು … Continue reading FACT CHECK: ಮೀಸೆ, ಗಡ್ಡ ಇದ್ದವರಿಗೆ ಕರೊನಾ ಬಹುಬೇಗ ಬರುತ್ತಾ? ಮುಖದ ಕೂದಲು ಕ್ಷೌರ ಮಾಡಿಸಿಕೊಳ್ಳಲು ಸಿಡಿಸಿ ಹೇಳಿದೆಯಾ?