ಕರೊನಾ ವೈರಸ್​ನಿಂದ ಬದುಕುಳಿದವನ ಮನೆಗೆ ಬಂತು 8. 5 ಕೋಟಿ ರೂ. ಆಸ್ಪತ್ರೆ ಬಿಲ್!​

ವಾಷಿಂಗ್ಟನ್​: ಮಹಾಮಾರಿ ಕರೊನಾ ವೈರಸ್​ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಸೋಂಕಿಗೆ ಒಳಗಾದ ರೋಗಿಗಳಿಗೆ ಅನೇಕ ರಾಷ್ಟ್ರದ ಸರ್ಕಾರಗಳು ಉಚಿತವಾಗಿ ಚಿಕಿತ್ಸೆ ನೀಡುತ್ತಿರುವಾಗ ಅಮೆರಿಕದಲ್ಲಿ ಕರೊನಾದಿಂದ ಬದುಕುಳಿದ ವ್ಯಕ್ತಿಗೆ ಬಂದ ಆಸ್ಪತ್ರೆ ಬಿಲ್​ ನೋಡಿ ಅವರು ಕಂಗಾಲಾಗಿದ್ದಾರೆ. ಬರೋಬ್ಬರಿ 1.1 ಮಿಲಿಯನ್ (8.5 ಕೋಟಿ ರೂ.)​ ಡಾಲರ್​ ಆಸ್ಪತ್ರೆ ಬಿಲ್​ ಬಂದಿರುವುದಾಗಿ ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ. ಮೈಕೆಲ್​ ಫ್ಲೋರ್​ ಎಂಬುವರು ವಾಷಿಂಗ್ಟನ್​ನ ವಾಯುವ್ಯ ನಗರದಲ್ಲಿರುವ ಆಸ್ಪತ್ರೆಗೆ ಮಾರ್ಚ್​ 4 ರಂದು ದಾಖಲಾಗಿ ಸುಮಾರು 62 ದಿನಗಳ … Continue reading ಕರೊನಾ ವೈರಸ್​ನಿಂದ ಬದುಕುಳಿದವನ ಮನೆಗೆ ಬಂತು 8. 5 ಕೋಟಿ ರೂ. ಆಸ್ಪತ್ರೆ ಬಿಲ್!​