ಮಹಿಳೆಯೊಂದಿಗೆ ಡೇಟಿಂಗ್: ಕೊಲಂಬಿಯಾದಲ್ಲಿ ಯುಎಸ್ ಹಾಸ್ಯನಟನ ಅಪಹರಿಸಿ ಕೊಲೆ!

ವಾಷಿಂಗ್ಟನ್​: ಕೊಲಂಬಿಯಾ ಪ್ರವಾಸದ ಸಂದರ್ಭ ಅಪಹರಣಕ್ಕೊಳಗಾಗಿದ್ದ ಅಮೇರಿಕಾದ ಹಾಸ್ಯನಟನನ್ನು ಸೋಮವಾರ ಇರಿದು ಕೊಲ್ಲಲಾಗಿದೆ. ಮಿನ್ನೇಸೋಟದಲ್ಲಿ ವಾಸಿಸುತ್ತಿದ್ದ ಏಷ್ಯನ್-ಅಮೆರಿಕನ್ ಟೌ ಗೆರ್ ಕ್ಸಿಯಾಂಗ್(50) ಘಟನೆ ಸಂಭವಿಸಿದಾಗ ದಕ್ಷಿಣ ಅಮೆರಿಕಾದದಲ್ಲಿ ವಿಹಾರಕ್ಕೆ ತೆರಳಿದ್ದರು. ಅವರ ಸಹೋದರ ಎಹ್ ಕ್ಸಿಯಾಂಗ್ ಮಂಗಳವಾರ ಫೇಸ್‌ಬುಕ್‌ನಲ್ಲಿ ಹತ್ಯೆಯನ್ನು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಪನ್ನುನ್ ಹತ್ಯೆ ಪ್ರಕರಣ: ಭಾರತೀಯ ಪ್ರಜೆ ಹಸ್ತಾಂತರಕ್ಕೆ ಅಮೆರಿಕಾ ಒತ್ತಾಯ- ನಿಖಿಲ್ ಗುಪ್ತಾ ಯಾರು? “ನಮ್ಮ ಕುಟುಂಬದ ಪ್ರೀತಿಯ ಸದಸ್ಯ ಟೌ ಗೆರ್ ಕ್ಸಿಯಾಂಗ್ ಅವರ ಮೃತದೇಹ ಪತ್ತೆಯಾಗಿದ್ದು, ಈ ಹೃದಯವಿದ್ರಾವಕ … Continue reading ಮಹಿಳೆಯೊಂದಿಗೆ ಡೇಟಿಂಗ್: ಕೊಲಂಬಿಯಾದಲ್ಲಿ ಯುಎಸ್ ಹಾಸ್ಯನಟನ ಅಪಹರಿಸಿ ಕೊಲೆ!