‘ನನ್ನ ಲೈಫ್​ಗೆ ಬೇಕು ವೈಫ್’ ಮಧ್ಯರಾತ್ರಿ ನನಗೆ ಅದು ಬೇಕು ಅನ್ನಿಸಿದಾಗ ಎದ್ದೆಳಬೇಕು; ಇದೇ ವರನ ಕಂಡೀಶನ್

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಲಿಂಕ್ಡ್‌ಇನ್‌ನ ಪೋಸ್ಟ್‌ನ ಸ್ಕ್ರೀನ್‌ಶಾಟ್​​ವೊಂದು ವೈರಲ್ ಆಗುತ್ತಿದೆ. ಈ ಪೋಸ್ಟ್‌ನಲ್ಲಿ ವ್ಯಕ್ತಿ ನೀವು ಎಂದಿಗೂ ಯೋಚಿಸದಂತಹ ವಿಷಯವನ್ನು ಬರೆದಿದ್ದಾರೆ. ಪತ್ನಿಯ ನೇಮಕಕ್ಕೆ ಸಂಬಂಧಿಸಿದಂತೆ ವ್ಯಕ್ತಿ ಪೋಸ್ಟ್ ಮಾಡಿದ್ದಾರೆ. ಇದಲ್ಲದೆ, ಅವರು ಅವಶ್ಯಕತೆಗಳು ಮತ್ತು ಸಂದರ್ಶನ ಸುತ್ತಿನ ಬಗ್ಗೆಯೂ ಹೇಳಿದ್ದಾರೆ. ಪೋಸ್ಟ್ ವೈರಲ್ ಆದ ನಂತರ, ಜನರು ಅದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ನೀವು ಲಿಂಕ್ಡ್‌ಇನ್ ಪ್ಲಾಟ್‌ಫಾರ್ಮ್  ಬಗ್ಗೆ ನಿಮಗೆ ಈಗಾಗಲೇ ಪರಿಚಯ ಇರಬಹದು. ಈ ಪ್ಲಾಟ್‌ಫಾರ್ಮ್‌ನಲ್ಲಿ, ಜನರು ಉದ್ಯೋಗ ಹುಡುಕಾಟ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಪೋಸ್ಟ್‌ಗಳನ್ನು … Continue reading ‘ನನ್ನ ಲೈಫ್​ಗೆ ಬೇಕು ವೈಫ್’ ಮಧ್ಯರಾತ್ರಿ ನನಗೆ ಅದು ಬೇಕು ಅನ್ನಿಸಿದಾಗ ಎದ್ದೆಳಬೇಕು; ಇದೇ ವರನ ಕಂಡೀಶನ್