VIDEO| ಉರ್ಫಿ ಜಾವೇದ್​​ ತೊಟ್ಟ ಬಟ್ಟೆಯನ್ನು ಮೊದಲ ಬಾರಿಗೆ ಮೆಚ್ಚಿದ ನೆಟ್ಟಿಗರು!

ಮುಂಬೈ: ಸೋಶಿಯಲ್​ ಮೀಡಿಯಾ ಸ್ಟಾರ್​​ ಉರ್ಫಿ ಜಾವೇದ್ ತನ್ನದೆ ಆಗಿರುವ ವಿಭಿನ್ನವಾದ ಸ್ಟೈಲ್​​ಗೆ ಹೆಸರುವಾಸಿಯಾಗಿದ್ದಾರೆ. ಇವರು ಧರಿಸುವ ಬಟ್ಟೆ ಯಾವ ಸ್ಟಾರ್​​ ನಟ-ನಟಿಯರಿಗೂ ಕಮ್ಮಿ ಇಲ್ಲ ಎನ್ನುವಷ್ಟು ಸ್ಟೈಲಿಶ್​​ ಆಗಿರುತ್ತದೆ. ಉರ್ಫಿ ಜಾವೇದ್ ಕಾಸ್ಟ್ಯೂಮ್​ ವಿಚಾರದಲ್ಲಿ ಟ್ರೋಲ್ ಆಗಿದ್ದೇ ಹೆಚ್ಚು.  ಆದರೆ ಇದೀಗ ಊರ್ಫಿ ಜಾವೆದ್​​ ಜಾಕೆಟ್‌ ನೆಟ್ಟಿಗರ ತಲೆ ಕೆಡಿಸಿದೆ. ಯಾಕೆ ಅಂತೀರಾ ಈ ಸುದ್ದಿ ಓದಿ….. ಸಣ್ಣ-ಪುಟ್ಟ ಟೆಡ್ಡಿ ಬೇರ್‌ಗಳಿಂದ ಮಾಡಿದ ವರ್ಣರಂಜಿತ ಜಾಕೆಟ್ ಧರಿಸಿ ಕ್ಯಾಮೆರಾ ಕಣ್ಣಿಗೆ ಉರ್ಫಿ ಪೋಸ್​ ಕೊಟ್ಟಿದ್ದಾರೆ. ಉರ್ಫಿಯ … Continue reading VIDEO| ಉರ್ಫಿ ಜಾವೇದ್​​ ತೊಟ್ಟ ಬಟ್ಟೆಯನ್ನು ಮೊದಲ ಬಾರಿಗೆ ಮೆಚ್ಚಿದ ನೆಟ್ಟಿಗರು!