ದೇಹದ ಸಮತೋಲನ, ಏಕಾಗ್ರತೆ ಹೆಚ್ಚಿಸುವ ಊರ್ಧ್ವ ಕುಕ್ಕುಟಾಸನ; ಇದೊಂದು ಚ್ಯಾಲೆಂಜಿಂಗ್ ಪೋಸ್!

ಊರ್ಧ್ವ ಕುಕ್ಕುಟಾಸನ ಅಥವಾ ಮೇಲ್ಮುಖ ರೂಸ್ಟರ್​ ಭಂಗಿಯು ಯೋಗ ಸ್ಪರ್ಧೆಗಳಲ್ಲಿ ಬಳಸುವ ಸುಧಾರಿತ ಎ ಶ್ರೇಣಿಯ ಭಂಗಿಯಾಗಿದೆ. ಚ್ಯಾಲೆಂಜಿಂಗ್​ ಭಂಗಿಯಾಗಿರುವ ಈ ಯೋಗಾಸನದಲ್ಲಿ ಸ್ಥಿರತೆ, ಸಮತೋಲನ ಮತ್ತು ಗಮನವನ್ನು ಹೇಗೆ ಪಡೆಯಬಹುದು ಎಂದು ತಿಳಿಯಬಹುದಾಗಿದೆ. ಈ ಆಸನದ ಮಾಹಿತಿಯು ಪ್ರಾಚೀನ ಯೋಗ ಗ್ರಂಥಗಳಾದ ಹಠಯೋಗ ಪ್ರದೀಪಿಕಾ, ಘೇರಂಡ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ. ಉಪಯೋಗಗಳು: ಈ ಭಂಗಿ ಅಭ್ಯಾಸ ಮಾಡಿದಾಗ ದೇಹಕ್ಕೆ ನಮ್ಯತೆ ಮತ್ತು ಶಕ್ತಿ ಲಭಿಸುತ್ತದೆ, ಏಕಾಗ್ರತೆ ಹೆಚ್ಚುತ್ತದೆ. ತೋಳು ಮತ್ತು ಭುಜಗಳಲ್ಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಪಶ್ಚಿಮೋತ್ಥಾನಾಸನದ ಪ್ರಯೋಜನಗಳು … Continue reading ದೇಹದ ಸಮತೋಲನ, ಏಕಾಗ್ರತೆ ಹೆಚ್ಚಿಸುವ ಊರ್ಧ್ವ ಕುಕ್ಕುಟಾಸನ; ಇದೊಂದು ಚ್ಯಾಲೆಂಜಿಂಗ್ ಪೋಸ್!