Success Story: ಐಎಎಸ್​ ಆಗದಿದ್ದರೆ ಟೆಕ್ಸ್​ಟೈಲ್​ ಉದ್ಯಮ ಮಾಡಲು ನಿರ್ಧರಿಸಿದ್ದೆ!

ರುದ್ರಯ್ಯ ಎಸ್​. ಎಸ್​. ಬೆಂಗಳೂರು “ಹೆಣ್ಣು ಮಕ್ಕಳು ನಗರದಲ್ಲಿದ್ದು, ಹೆಚ್ಚಿಗೆ ಓದಿದರೆ ಮಾತು ಕೇಳುವುದಿಲ್ಲ. ಸುಮ್ನೆ ಮದುವೆ ಮಾಡಿ’ ಎಂಬ ಸಂಬಂಧಿಕರ ಋಣಾತ್ಮಕ ಮಾತುಗಳ ನಡುವೆಯೂ ತಂದೆ&ತಾಯಿಯರ ಸಂಪೂರ್ಣ ಸಹಕಾರದಿಂದ 3ನೇ ಪ್ರಯತ್ನದಲ್ಲಿ ಐಎಎಸ್​ ಕ್ಲಿಯರ್​ ಮಾಡಿ, 2016ರ ಬ್ಯಾಚ್​ನಲ್ಲಿ 175ನೇ ರ‍್ಯಾಂಕ್​ ಪಡೆದು ಪ್ರಸ್ತುತ ಚಾಮರಾಜನಗರದ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಯಾಗಿರುವ ಎಸ್​. ಪೂವಿತಾ ಅವರು ವಿಜಯವಾಣಿ ಉದ್ಯೋಗ ಮಿತ್ರದ ಸಂಡೇ ಗೆಸ್ಟ್​ ಸಂದರ್ಶನದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದು, ಅಧಿಕಾರಿಯಾಗುವ ಕನಸು ಕಟ್ಟಿಕೊಂಡಿರುವ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಸಲಹೆ … Continue reading Success Story: ಐಎಎಸ್​ ಆಗದಿದ್ದರೆ ಟೆಕ್ಸ್​ಟೈಲ್​ ಉದ್ಯಮ ಮಾಡಲು ನಿರ್ಧರಿಸಿದ್ದೆ!