Success Story | ನಾನು UPSC ಪರೀಕ್ಷೆ ಬರೆದಾಗ 9 ತಿಂಗಳ ಗರ್ಭಿಣಿ; ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದೆ!

ಉನ್ನತ ಹುದ್ದೆಗಳು ಸುಲಭವಾಗಿ ಸಿಗುವಂತದ್ದಲ್ಲ. ಒಂದೊಂದೇ ಹಂತವನ್ನು ಪೂರೈಸುತ್ತಾ ಗುರಿ ತಲುಪಬೇಕು. ಈ ಹಂತದಲ್ಲಿ ಅನೇಕ ಏರಿಳಿತಗಳು ಎದುರಾಗಬಹುದು. ಅವುಗಳನ್ನೆಲ್ಲಾ ದಾಟಿ ಯಶಸ್ಸಿನ ಮೆಟ್ಟಿಲೇರುವುದೇ ಸಾಧನೆ ಎಂದು ಮಾತು ಆರಂಭಿಸಿದ ಐಎಎಸ್​ ಅಧಿಕಾರಿ ದಿವ್ಯಪ್ರಭು ಜಿ.ಆರ್​.ಜೆ ಯಶಸ್ಸಿನ ಸೂತ್ರಗಳನ್ನು ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರದಲ್ಲಿ ಹಂಚಿಕೊಂಡಿದ್ದಾರೆ. ಶ್ವೇತಾ ನಾಯ್ಕ್​, ಬೆಂಗಳೂರು ತಂದೆ ಮದ್ರಾಸ್​ ಹೈಕೋರ್ಟ್​ನಲ್ಲಿ ಅಡ್ವೊಕೇಟ್​ ಆಗಿದ್ದರು. ತಾಯಿಯೂ ಸರ್ಕಾರಿ ಉದ್ಯೋಗಿ. ಇದರಿಂದ ನನಗೆ ಪ್ರಾಥಮಿಕ ಹಂತದ ಶಿಕ್ಷಣದಿಂದಲೇ ನಾಗರಿಕ ಸೇವೆ ಬಗ್ಗೆ ಒಲವು ಮೂಡಿತ್ತು. ಗುಜರಾತ್​ … Continue reading Success Story | ನಾನು UPSC ಪರೀಕ್ಷೆ ಬರೆದಾಗ 9 ತಿಂಗಳ ಗರ್ಭಿಣಿ; ಮೊದಲ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದೆ!