ಪರೀಕ್ಷೆಗಳ ಮರು ನಿಗದಿಗೆ ಮುಂದಾದ ಯುಪಿಎಸ್​ಸಿ, ಮೇ 3ರ ನಂತರ ಶುರುವಾಗಲಿದೆ ಸಂದರ್ಶನ

ನವದೆಹಲಿ: ದೇಶಾದ್ಯಂತ ಎರಡನೇ ಹಂತದ ಲಾಕ್​ಡೌನ್​ ಮೇ 3ರವರೆಗೆ ಘೋಷಿಸಲಾಗಿದೆ. ಆ ಬಳಿಕ ನಿರ್ಬಂಧಗಳನ್ನು ತೆರವು ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಆನಂತರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ಸಭೆ ನಡೆಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ಥಗಿತಗೊಂಡಿರುವ ಸಂದರ್ಶನಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕಾದ ಹೊಣೆಗಾರಿಕೆ ಯುಪಿಎಸ್​ಸಿ ಮೇಲಿದೆ. ಫೆ.13ರಿಂದ ಏಪ್ರಿಲ್​ 13ರವರೆಗೆ ಅಖಿಲ ಭಾರತ ನಾಗರಿಕ ಸೇವಾ ಹುದ್ದೆಗಳ ಸಂದರ್ಶನ ನಿಗದಿ ಮಾಡಲಾಗಿತ್ತು. ಆದರೆ, ಕರೊನಾ ಲಾಕ್​ಡೌನ್​ ಹಿನ್ನೆಲೆ ಮಾರ್ಚ್​ನಲ್ಲಿ ಸಂದರ್ಶನಗಳನ್ನು ಸ್ಥಗಿತಗೊಳಿಸಲಾಗಿತ್ತು. ಮೇ … Continue reading ಪರೀಕ್ಷೆಗಳ ಮರು ನಿಗದಿಗೆ ಮುಂದಾದ ಯುಪಿಎಸ್​ಸಿ, ಮೇ 3ರ ನಂತರ ಶುರುವಾಗಲಿದೆ ಸಂದರ್ಶನ