ಯುಪಿಎಸ್​​ಸಿ: ಇಂಜಿನಿಯಯರಿಂಗ್ ಸೇವೆ ಹಾಗೂ ಜಿಯೋ ಸೈಂಟಿಸ್ಟ್ ಪರೀಕ್ಷಾ ದಿನಾಂಕ ಪ್ರಕಟ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಎಂಜಿನಿಯರಿಂಗ್ ಸೇವೆಗಳ ಮುಖ್ಯ ಪರೀಕ್ಷೆ ಮತ್ತು ಜಿಯೋ ಸೈಂಟಿಸ್ಟ್ ಮುಖ್ಯ ಪರೀಕ್ಷೆಗೆ ಹೊಸ ದಿನಾಂಕ ಬಿಡುಗಡೆ ಮಾಡಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಯುಪಿಎಸ್ಸಿ ಎಂಜಿನಿಯರಿಂಗ್ ಸೇವೆಗಳ ಮುಖ್ಯ ಪರೀಕ್ಷೆ ಅಕ್ಟೋಬರ್ 18 ರಂದು ಮತ್ತು ಕಂಬೈನ್ಡ್ ಜಿಯೋ ಸೈಂಟಿಸ್ಟ್ ಮುಖ್ಯ ಪರೀಕ್ಷೆ ಅಕ್ಟೋಬರ್ 17 ಮತ್ತು 18 ರಂದು ನಡೆಯಲಿದೆ. ಈ ಮೊದಲು ನಿರ್ಧರಿಸಿದಂತೆ ಯುಪಿಎಸ್ಸಿ ಜಿಯೋ ಸೈಂಟಿಸ್ಟ್ ಮುಖ್ಯ ಪರೀಕ್ಷೆಯನ್ನು ಜೂನ್ 27 ಕ್ಕೆ ಮತ್ತು ಎಂಜಿನಿಯರಿಂಗ್ ಮುಖ್ಯ … Continue reading ಯುಪಿಎಸ್​​ಸಿ: ಇಂಜಿನಿಯಯರಿಂಗ್ ಸೇವೆ ಹಾಗೂ ಜಿಯೋ ಸೈಂಟಿಸ್ಟ್ ಪರೀಕ್ಷಾ ದಿನಾಂಕ ಪ್ರಕಟ