ಯುಪಿಎಸ್​ಸಿ ನಾಗರಿಕ ಸೇವೆ ಪ್ರಿಲಿಮ್ಸ್​ ಪರೀಕ್ಷೆ ದಿನಾಂಕ ಪರಿಷ್ಕರಣೆ ಆಗಿಲ್ಲ, ಮೇ 31ಕ್ಕೆ ನಡೆಯಲಿವೆ ಪರೀಕ್ಷೆ

ನವದೆಹಲಿ: ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್​ಸಿ) ಆಯೋಜಿಸುವ ನಾಗರಿಕ ಸೇವೆಗಳ ಪಿಲಿಮ್ಸ್​ ಪರೀಕ್ಷೆ ದಿನಾಂಕ ಸದ್ಯಕ್ಕೆ ಪರಿಷ್ಕರಣೆಗೊಂಡಿಲ್ಲ. ಅದು ನಿಗದಿಯಂತೆ ಮೇ 31ಕ್ಕೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಯುಪಿಎಸ್​ಸಿ, ನಾಗರಿಕ ಸೇವೆಗಳು-2020 ಪಿಲಿಮ್ಸ್​, ಇಂಜಿನಿಯರಿಂಗ್​ ಸರ್ವಿಸ್​ ಮೇನ್​ ಮತ್ತು ಜಿಯೋಲಿಜಿಸ್ಟ್​ ಸೇವೆಗಳು ಮೇನ್​ ಪರೀಕ್ಷೆಗಳು ಈ ಹಿಂದೆ ಮೇ 31ಕ್ಕೆ ನಿಗದಿಯಾಗಿದ್ದವು. ಸದ್ಯ ಕೋವಿಡ್​ 19 ಹರಡುವಿಕೆ ತಡೆಯಲು ದೇಶಾದ್ಯಂತ ಮೇ 3ರವರೆಗೆ ಲಾಕ್​ಡೌನ್​ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಯ ದಿನಾಂಕವನ್ನು … Continue reading ಯುಪಿಎಸ್​ಸಿ ನಾಗರಿಕ ಸೇವೆ ಪ್ರಿಲಿಮ್ಸ್​ ಪರೀಕ್ಷೆ ದಿನಾಂಕ ಪರಿಷ್ಕರಣೆ ಆಗಿಲ್ಲ, ಮೇ 31ಕ್ಕೆ ನಡೆಯಲಿವೆ ಪರೀಕ್ಷೆ