ಯುಪಿಎಸ್​ಸಿ ಪರೀಕ್ಷೆಯಲ್ಲಿ ಮೊದಲ ನಾಲ್ಕೂ ಸ್ಥಾನ ಮಹಿಳೆಯರದ್ದೇ: ಕರ್ನಾಟಕದ 25 ಮಂದಿ ಆಯ್ಕೆ

ನವದೆಹಲಿ: ನಾಗರೀಕ ಪರೀಕ್ಷೆ ಪಾಸು ಮಾಡುವುದು ಎಂದರೆ ಸಾಮಾನ್ಯ ಸಂಗತಿಯೇನಲ್ಲ. ಇದಕ್ಕೆ ವರ್ಷಾನುಗಟ್ಟಲೆ ಪಟ್ಟ ಶ್ರಮ, ನಿರಂತರ ಅಭ್ಯಾಸ ಇರಲೇಬೇಕು. ಈ ಪರೀಕ್ಷೆಯಲ್ಲಿ ಪಾಸು ಮಾಡುವುದು ದೊಡ್ಡ ಕನಸೇ ಆಗಿರುತ್ತದೆ. ಅದರಲ್ಲೂ ಮೊದಲ ಸ್ಥಾನ ಪಡೆಯುವುದು ಎಂದರೆ ಅದೊಂದು ತಪಸ್ಸೇ ಆಗಿರುತ್ತದೆ. ಇಂತಹ ದೊಡ್ಡ ಪರೀಕ್ಷೆಯನ್ನು ಕೇವಲ ಪಾಸು ಮಾಡಿದ್ದಷ್ಟೇ ಅಲ್ಲದೇ ಮೊದಲ ನಾಲ್ಕೂ ಸ್ಥಾನವನ್ನು ಮಹಿಳೆಯರೇ ತುಂಬುವ ಮೂಲಕ ಈ ನಾಲ್ವರು ದೇಶಕ್ಕೆ ಹೆಮ್ಮೆಯ ಪುತ್ರಿಯರಾಗಿದ್ದಾರೆ. 2021ನೇ ಸಾಲಿನ ಯುಪಿಎಸ್​ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ … Continue reading ಯುಪಿಎಸ್​ಸಿ ಪರೀಕ್ಷೆಯಲ್ಲಿ ಮೊದಲ ನಾಲ್ಕೂ ಸ್ಥಾನ ಮಹಿಳೆಯರದ್ದೇ: ಕರ್ನಾಟಕದ 25 ಮಂದಿ ಆಯ್ಕೆ