ಎರಡು ತಿಂಗಳಲ್ಲಿ 11 ಬಿಲಿಯನ್​ ತಲುಪಿದ ಯುಪಿಐ ವಹಿವಾಟು: ಆರ್​ಬಿಐ

ನವದೆಹಲಿ: ಮೊಬೈಲ್ ಪಾವತಿಗಳವೇದಿಕೆ ಏಕೀಕೃತ ಪಾವತಿ ಇಂಟರ್ಫೇಸ್ (UPI)ಎರಡು ತಿಂಗಳ ಅವಧಿಯಲ್ಲಿ 11.4 ಶತಕೋಟಿ ವಹಿವಾಟುಗಳ ಸಾಧನೆ ಮಾಡಿದ್ದು ಹೊಸ ದಾಖಲೆಯನ್ನು ಮಾಡಿದೆ ಎಂದು ಆರ್​ಬಿಐ ತಿಳಿಸಿದೆ. ಅಕ್ಟೋಬರ್ 2023 ರಲ್ಲಿ 11 ಬಿಲಿಯನ್ ಯುಪಿಐ ವಹಿವಾಟುಗಳನ್ನು ಮಾಡಲಾಗಿದೆ. ಗ್ರಾಹಕರು ಮೊಬೈಲ್‌ನಲ್ಲಿ ಯುಪಿಐ ಬಳಸಿಕೊಂಡು ರಿಯಲ್ ಟೈಮ್‌ನಲ್ಲಿ ತಡೆರಹಿತ ಪಾವತಿಗಳನ್ನು ನಡೆಸುತ್ತಿದ್ದಾರೆ ಎಂದು ಅಪೆಕ್ಸ್​ ಬ್ಯಾಂಕ್ ತಿಳಿಸಿದೆ. ಇದನ್ನೂ ಓದಿ: ಸಕ್ಸಸ್​ ಸ್ಟೋರಿ; ಯುಪಿಎಸ್​ಸಿ ಪರೀಕ್ಷೆಯಲ್ಲಿ 35 ಬಾರಿ ಸೋತು-ಗೆದ್ದಿರುವ ವಿಜಯ್​ ವರ್ಧನ್​ ಯುಪಿಐ ಮೂಲಕ ಆರಂಭಿಕ … Continue reading ಎರಡು ತಿಂಗಳಲ್ಲಿ 11 ಬಿಲಿಯನ್​ ತಲುಪಿದ ಯುಪಿಐ ವಹಿವಾಟು: ಆರ್​ಬಿಐ