ಮತ್ತೆ ಬದಲಾದ ‘ರವಿ-ಚಂದ್ರ’ … ಫೈನಲ್​ ಆಗಿ ‘ತ್ರಿಶೂಲಂ’ ಎಂಬ ಹೆಸರು ಫಿಕ್ಸ್​

ರವಿಚಂದ್ರನ್​ ಮತ್ತು ಉಪೇಂದ್ರ ಅಭಿನಯದಲ್ಲಿ ಕಳೆದ ವರ್ಷ ಪ್ರಾರಂಭವಾಗಿದ್ದ ‘ರವಿ-ಚಂದ್ರ’ದ ಹೆಸರು ಬದಲಾಗಿದ್ದು ನೆನಪಿರಬಹುದು. ಕಳೆದ ತಿಂಗಳಷ್ಟೇ ಈ ಚಿತ್ರಕ್ಕೆ ‘ವೇದ-ವ್ಯಾಸ’ ಎಂಬ ಹೆಸರನ್ನು ಇಡಲಾಗಿದೆ ಎಂಬ ಸುದ್ದಿಯಾಗಿತ್ತು. ಖುದ್ದು ಉಪೇಂದ್ರ ಅವರು ‘ವಿಜಯವಾಣಿ’ ಜತೆಗೆ ಮಾತನಾಡುತ್ತಾ, ಚಿತ್ರದ ಹೆಸರು ಬದಲಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ‘ರವಿ-ಚಂದ್ರ’ ಚಿತ್ರದ ಹೆಸರು ಬದಲಾಯ್ತಾ? ಈಗ ಆ ಹೆಸರು ಮತ್ತೊಮ್ಮೆ ಬದಲಾಗಿದೆ. ಯಾವ ಕಾರಣಕ್ಕೆ ‘ವೇದ-ವ್ಯಾಸ’ ಎಂಬ ಹೆಸರನ್ನು ಬದಲಾಯಿಸಲಾಗಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ, ಇದೀಗ ಚಿತ್ರಕ್ಕೆ ‘ತ್ರಿಶೂಲಂ’ ಎಂಬ … Continue reading ಮತ್ತೆ ಬದಲಾದ ‘ರವಿ-ಚಂದ್ರ’ … ಫೈನಲ್​ ಆಗಿ ‘ತ್ರಿಶೂಲಂ’ ಎಂಬ ಹೆಸರು ಫಿಕ್ಸ್​