ಕಾಳಜಿಯೇ ಈ ಮಿನಿಸ್ಟರ್​ನ ಆಸ್ತಿ; ವಿಜಯವಾಣಿ ಸಿನಿಮಾ ವಿಮರ್ಶೆ

ಚಿತ್ರ: ಹೋಮ್ ಮಿನಿಸ್ಟರ್ ನಿರ್ದೇಶನ: ಸುಜಯ್ ಶ್ರೀಹರಿ ನಿರ್ಮಾಣ: ಪೂರ್ಣಚಂದ್ರ ನಾಯ್ಡು ತಾರಾಗಣ: ಉಪೇಂದ್ರ, ವೇದಿಕಾ, ಸುಮನ್ ರಂಗನಾಥ್, ಲಾಸ್ಯಾ ನಾಗರಾಜ್, ಸಾಧು ಕೋಕಿಲ ಮತ್ತಿತರರು | ಚೇತನ್ ನಾಡಿಗೇರ್ ರೇಣುಕಾ ಪ್ರಸಾದ್ ಅಲಿಯಾಸ್ ರೇಣುಕಾ ಯಾಕೆ ಹಾಗೆ? ಅಂತ ಎಲ್ಲರಿಗೂ ಕುತೂಹಲ. ಅವನ ಹೆಂಡತಿ ಒಂದು ಕಡೆ ಕಷ್ಟಪಟ್ಟು ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರೆ, ಅವನು ಮಾತ್ರ ಮಗಳ ಯೋಗಕ್ಷೇಮ ನೋಡಿಕೊಳ್ಳುತ್ತಾ, ಅಪಾರ್ಟ್​ವೆುಂಟ್​ನ ಹೆಂಗಸರ ಜತೆಗೆ ಹರಟೆ ಹೊಡೆಯುತ್ತಾ, ಮನೆಕೆಲಸಗಳನ್ನು ಮಾಡಿಕೊಂಡು ಆರಾಮಾಗಿರುತ್ತಾನೆ. ಒಬ್ಬ … Continue reading ಕಾಳಜಿಯೇ ಈ ಮಿನಿಸ್ಟರ್​ನ ಆಸ್ತಿ; ವಿಜಯವಾಣಿ ಸಿನಿಮಾ ವಿಮರ್ಶೆ