ಬಹುನಿರೀಕ್ಷಿತ ‘ಯುಐ’ ಟೀಸರ್​ಗೆ ಕ್ಷಣಗಣನೆ ಆರಂಭ; ಕಾರ್ಯಕ್ರಮದ ಸಮಯ ಹೀಗಿದೆ​

ಬೆಂಗಳೂರು: ಸ್ಯಾಂಡಲ್​ವುಡ್​ನ ‘ಬುದ್ದಿವಂತ’ ನಿರ್ದೇಶಕ, ರಿಯಲ್​ ಸ್ಟಾರ್​ ನಟ ಉಪೇಂದ್ರ ನಟಿಸಿ, ನಿರ್ದೇಶನದ ‘ಯುಐ’ ಸಿನಿಮಾದ ಟೀಸರ್​ ಅನಾವರಣ ಕಾರ್ಯಕ್ರಮಕ್ಕೆ ಇದೀಗ ಕ್ಷಣಗಣನೆ ಆರಂಭಗೊಂಡಿದ್ದು, ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಅಧಿಕೃತ ಬಿಡುಗಡೆಗೆ ಸಜ್ಜಾಗಿದೆ. ಇದನ್ನೂ ಓದಿ: ನರೇಗಾ ಕೆಲಸದ ದಿನಗಳ ವಿಸ್ತರಣೆಗೆ ಚಿಂತನೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಉಪೇಂದ್ರ ಅವರ ಮುಂದಿನ ಸಿನಿಮಾಗೆ ಬಹಳ ಕಾತರದಿಂದ ಕಾಯುತ್ತಿದ್ದ ಸಿನಿಪ್ರೇಕ್ಷಕರಿಗೆ ಇದೀಗ ಚಿತ್ರದ ಅಧಿಕೃತ ಟೀಸರ್ ಬಿಡುಗಡೆ ದಿನಾಂಕ ಸ್ಪಷ್ಟವಾಗಿದೆ. ‘ಯುಐ’ ಟೈಟಲ್​ ಅನಾವರಣಗೊಂಡ ಮೊದಲ ದಿನದಿಂದಲೂ ಉಪ್ಪಿ … Continue reading ಬಹುನಿರೀಕ್ಷಿತ ‘ಯುಐ’ ಟೀಸರ್​ಗೆ ಕ್ಷಣಗಣನೆ ಆರಂಭ; ಕಾರ್ಯಕ್ರಮದ ಸಮಯ ಹೀಗಿದೆ​