ದಿ ಟಾಪ್​ ಟೆನ್ಸ್​ ಜಗತ್ತಿನ ಸಾರ್ವಕಾಲಿಕ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಉಪೇಂದ್ರ … ಎಷ್ಟನೇ ಸ್ಥಾನ ಗೊತ್ತಾ?

ಬೆಂಗಳೂರು: ಈ ಹಿಂದೆ IMDBಯ ಜಗತ್ತಿನ ಸಾರ್ವಕಾಲಿಕ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಉಪೇಂದ್ರ 17ನೇ ಸ್ಥಾನ ಪಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಅಂಥದ್ದೇ ಇನ್ನೊಂದು ಅಂತಾರಾಷ್ಟ್ರೀಯ ಸಮೀಕ್ಷೆಯೊಂದು ನಡೆಯುತ್ತಿದ್ದು, ಅದರಲ್ಲೂ ಉಪೇಂದ್ರ ಸ್ಥಾನ ಪಡೆದಿದ್ದಾರೆ ಎಂಬುದು ವಿಶೇಷ. ಇದನ್ನೂ ಓದಿ: ‘ಪ್ರಜೆಯೇ ಪ್ರಭು’ ಎನ್ನುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ … ಹೌದು, ದಿ ಟಾಪ್​ ಟೆನ್ಸ್​ ಎಂಬ ವೆಬ್​ಸೈಟ್​, ಜಗತ್ತಿನ ಎಲ್ಲ ವಿಷಯಗಳ ಕುರಿತು ಸಮೀಕ್ಷೆ ಮಾಡಿ, ಅದರಲ್ಲಿ ಟಾಪ್​ ಹತ್ತು ವಿಷಯಗಳನ್ನು ಆಯ್ಕೆ ಮಾಡಿದೆ. 2022ರ ಬೆಸ್ಟ್​ … Continue reading ದಿ ಟಾಪ್​ ಟೆನ್ಸ್​ ಜಗತ್ತಿನ ಸಾರ್ವಕಾಲಿಕ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಉಪೇಂದ್ರ … ಎಷ್ಟನೇ ಸ್ಥಾನ ಗೊತ್ತಾ?