ಬಾಂಗ್ಲಾದ ‘ಬೇಗಮ್ಸ್ ಕದನ’: ಭಾರತ – ಚೀನಾ ವಿರೋಧ ಪಾಳಯದಲ್ಲೇಕಿದೆ ಅಮೆರಿಕಾ? ಆಸಕ್ತಿದಾಯಕ ಸಂಗತಿ ಇಲ್ಲಿದೆ…

ನವದೆಹಲಿ: ಬಾಂಗ್ಲಾದೇಶದಲ್ಲಿ ಮುಂದಿನ ತಿಂಗಳು ಅಂದರೆ ಜನವರಿ 7ಕ್ಕೆ ನಡೆಯಲಿರುವ ಚುನಾವಣೆಯು ಆ ದೇಶಕ್ಕೆ ಮಾತ್ರವಲ್ಲದೆ ಭಾರತ ಸೇರಿ ವಿಶ್ವದ ಪ್ರಮುಖ ರಾಷ್ಟ್ರಗಳು ಆಸಕ್ತಿ ತೋರುವಂತಾಗಿದೆ. ಪ್ರಧಾನಿ ಶೇಖ್ ಹಸೀನಾ ಬೆಂಬಲಕ್ಕೆ ಭಾರತ, ರಷ್ಯಾ ಮತ್ತು ಚೀನಾ ನಿಂತಿದ್ದರೆ, ಅವರ ವಿರೋಧಿ ಖಲೀದಾ ಜಿಯಾ ಪರವಾಗಿ ಅಮೆರಿಕಾ ನಿಂತಿದೆ. ಪರಸ್ಪರ ವಿರೋಧಿಗಳಾದ ಭಾರತ, ಚೀನಾ ಮತ್ತು ರಷ್ಯಾ ಒಂದು ಪಾಳಯ ಹಾಗೂ ಭಾರತದ ಮಿತ್ರ ರಾಷ್ಟ್ರ ಅಮೆರಿಕಾ ವಿರೋಧಿ ಪಾಳಯದಲ್ಲಿ ನಿಂತು ಬೆಂಬಲಿಸುತ್ತಿರುವುದೇಕೆ ಎಂಬುದರ ಕುರಿತು ನೀವು … Continue reading ಬಾಂಗ್ಲಾದ ‘ಬೇಗಮ್ಸ್ ಕದನ’: ಭಾರತ – ಚೀನಾ ವಿರೋಧ ಪಾಳಯದಲ್ಲೇಕಿದೆ ಅಮೆರಿಕಾ? ಆಸಕ್ತಿದಾಯಕ ಸಂಗತಿ ಇಲ್ಲಿದೆ…