ರಾಜಕೀಯ ಕಲಹಕ್ಕೆ ಬಲಿಯಾಯ್ತು ಸಂಸಾರ; ಹಾಲಿ-ಮಾಜಿ ಸಚಿವರ ಡಿವೋರ್ಸ್​ ಕಥೆ

ಲಖನೌ: ಉತ್ತರ ಪ್ರದೇಶ ಸರ್ಕಾರದ ಸಾರಿಗೆ ಸಚಿವ ದಯಾ ಶಂಕರ್​ ಸಿಂಗ್​ ತಮ್ಮ ಪತ್ನಿ ಮಾಜಿ ಸಚಿವೆ ಸ್ವಾತಿ ಸಿಂಗ್​ಗೆ ಡಿವೋರ್ಸ್​​​ ನೀಡುವ ಮೂಲಕ ಸುದ್ದಿಯಲ್ಲಿದ್ದಾರೆ. 90ರ ದಶಕದಲ್ಲಿ ಲಖನೌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ರಾಜಕೀಯದಲ್ಲಿದ್ದ ಸ್ವಾತಿ ಸಿಂಗ್‌ ಅಂದಿನ ರಾಜಕೀಯ ನಾಯಕರಾಗಿದ್ದ ದಯಾಶಂಕರ್​ ಸಿಂಗ್​ ಪರ ಪ್ರಚಾರ ಮಾಡಿದ್ದರು. ಕಾಲಕ್ರಮೇಣ ಸ್ನೇಹ ಪ್ರೀತಿಯಾಗಿ ಬದಲಾಗಿ ಈ ಇಬ್ಬರು ನಾಯಕರು 2001ರಲ್ಲಿ ವಿವಾಹವಾಗಿದ್ದರು. ಇದನ್ನೂ ಓದಿ: ಪದವಿಯ ಆಧಾರದ ಮೇಲೆ ಜನತೆ ಪ್ರಧಾನಿಗೆ ಮತ ಹಾಕಿಲ್ಲ: ಅಜಿತ್​ ಪವಾರ್​ … Continue reading ರಾಜಕೀಯ ಕಲಹಕ್ಕೆ ಬಲಿಯಾಯ್ತು ಸಂಸಾರ; ಹಾಲಿ-ಮಾಜಿ ಸಚಿವರ ಡಿವೋರ್ಸ್​ ಕಥೆ