Success Story: ಬೇಡಿಕೆಯ ಬೆಳೆ ಮಾಡಿ 4 ತಿಂಗಳಲ್ಲಿ 3 ಕೋಟಿ ರೂಪಾಯಿ ಸಂಪಾದಿಸಿದ ರೈತ!

ಲಖನೌ: ಕೃಷಿ ಲಾಭದಾಯಕವಲ್ಲ ಎಂಬ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಆದರೆ ಇಲ್ಲೊಬ್ಬ ರೈತ ಸಾಂಪ್ರದಾಯಿಕ ಬೆಳೆಗೆ ತಿಲಾಂಜಲಿ ಹೇಳಿ ಮಾರುಕಟ್ಟೆಲ್ಲಿ ಬೇಡಿಕೆ ಇರುವ ಬೆಳೆ ಮಾಡಿ ಕೇವಲ ನಾಲ್ಕೇ ತಿಂಗಳಲ್ಲಿ 3 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದ್ದಾನೆ. ಇದನ್ನೂ ಓದಿ: ಬ್ರೆಜಿಲ್​ನಲ್ಲಿ ಭಾರಿ ಮಳೆ: 37 ಮೃತ್ಯು- 74 ಕ್ಕೂ ಹೆಚ್ಚು ಜನ ನಾಪತ್ತೆ ಉತ್ತರ ಪ್ರದೇಶದ ಶಹಜಹಾನ್‌ಪುರದ ಪುವಾಯನ್ ತೆಹಸಿಲ್‌ನ ಪ್ರಗತಿಪರ ಯುವ ರೈತ ದೀಪಕ್ ತನ್ನ 10 ಎಕರೆ ಜಮೀನಿನಲ್ಲಿ ಕಳೆದ ಎರಡು … Continue reading Success Story: ಬೇಡಿಕೆಯ ಬೆಳೆ ಮಾಡಿ 4 ತಿಂಗಳಲ್ಲಿ 3 ಕೋಟಿ ರೂಪಾಯಿ ಸಂಪಾದಿಸಿದ ರೈತ!