ಗ್ಯಾಂಗ್​ಸ್ಟರ್​​ನ ಜಮೀನಿನಲ್ಲಿ ಫ್ಲ್ಯಾಟ್‌ ನಿರ್ಮಿಸಿ, ಬಡವರಿಗೆ ಹಂಚಿದ ಸಿಎಂ ಯೋಗಿ ಆದಿತ್ಯನಾಥ್

ಪ್ರಯಾಗರಾಜ್​: ಕೆಲವು ತಿಂಗಳಿನ ಹಿಂದೆ ಗುಂಡಿನ ದಾಳಿನಲ್ಲಿ ಮೃತಪಟ್ಟ ಗ್ಯಾಂಗ್​​ಸ್ಟರ್​​-ರಾಜಕಾರಣಿ ಅತಿಕ್ ಅಹ್ಮದ್​​​ನಿಂದ ವಶಪಡಿಸಿಕೊಂಡ ಜಮೀನಿನಲ್ಲಿ ನಿರ್ಮಿಸಲಾದ 76 ಫ್ಲ್ಯಾಟ್‌ಗಳನ್ನು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಬಡವರಿಗೆ ಹಸ್ತಾಂತರಿಸಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ನಿರ್ಮಿಸಲಾದ ಈ 76 ಫ್ಲ್ಯಾಟ್‌ಗಳನ್ನು ಪರಿಶೀಲಿಸಿ ಸಿಎಂ, ಕೀಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದ್ದಾರೆ. ಇದನ್ನೂ ಓದಿ: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಡಾ. ಸುಧಾಕರ್! ಈ ಸಮಾರಂಭದಲ್ಲಿ ಮಾತನಾಡಿದ ಸಿಎಂ, … Continue reading ಗ್ಯಾಂಗ್​ಸ್ಟರ್​​ನ ಜಮೀನಿನಲ್ಲಿ ಫ್ಲ್ಯಾಟ್‌ ನಿರ್ಮಿಸಿ, ಬಡವರಿಗೆ ಹಂಚಿದ ಸಿಎಂ ಯೋಗಿ ಆದಿತ್ಯನಾಥ್